DAKSHINA KANNADA
ಜಿಲ್ಲೆಯಲ್ಲಿ ಜುಲೈ 21 ರ ವರೆಗಿನ ಮುಂದುವರಿದ ನಿಷೇಧಾಜ್ಞೆ
ಪುತ್ತೂರು ಜುಲೈ 11 : ಇತ್ತೀಚೆಗೆ ನಡೆದ ಗಲಭೆ ಸಂಬಂಧ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜುಲೈ 21 ರ ವರೆಗಿನ ಮುಂದುವರಿದ ನಿಷೇಧಾಜ್ಞೆ, ಮಂಗಳೂರು ಕಮಿಷನರೇಟ್ ಹೊರತುಪಡಿಸಿ ಪುತ್ತೂರು, ಬೆಳ್ತಂಗಡಿ, ಸುಳ್ಯ ಹಾಗೂ ಬಂಟ್ವಾಳ ತಾಲೂಕಿನಾದ್ಯಂತ ಸೆಕ್ಷನ್ 144 ಜಾರಿ ಜಿಲ್ಲಾಧಿಕಾರಿ ಡಾ. ಕೆ.ಜಿ.ಜಗದೀಶ್ ಆದೇಶಿಸಿದ್ದಾರೆ. ಗುಂಪು ಸೇರುವುದು, ಮಾರಕಾಯುಧ ಸಾಗಾಟಕ್ಕೆ ನಿಷೇಧ ಹೇರಲಾಗಿದೆ.