UDUPI
ಬಾರ್ಕೂರು ಪಂಚಾಯತ್ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ

ಬಾರ್ಕೂರು ಪಂಚಾಯತ್ ಗ್ರಾಮಲೆಕ್ಕಿಗ ಎಸಿಬಿ ಬಲೆಗೆ
ಉಡುಪಿ ಡಿಸೆಂಬರ್ 23: ಲಂಚ ಪಡೆಯುವ ವೇಳೆ ಗ್ರಾಮಲೆಕ್ಕಿಗ ಎಸಿಬಿ ಪೊಲೀಸರಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ.
ಬಾರ್ಕೂರು ಪಂಚಾಯ್ತ್ ಗ್ರಾಮಲೆಕ್ಕಿಗ ಡಿ.ಸಿ ರಾಘವೇಂದ್ರ ಸಂತತಿ ನಕ್ಷೆ ಮಾಡಲು 12 ಸಾವಿರ ಲಂಚ ಕೇಳಿದ್ದ ಎಂದು ಆರೋಪಿಸಲಾಗಿದೆ.

ಈ ಹಿನ್ನಲೆಯಲ್ಲಿ ಇಂದು ಲಂಚದ ಹಣದ 4 ಸಾವಿರ ರೂಪಾಯಿ ಪಡೆಯುವ ವೇಳೆ ಎಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
Continue Reading