UDUPI
ಅನ್ಯ ಧರ್ಮೀಯರ ಬಗ್ಗೆ ಹೇಳಿಕೆ ನೀಡಿ – ಧ್ವಾರಕಾನಾಥ್ ಗೆ ಪೇಜಾವರ ಶ್ರೀಗಳ ಸವಾಲ್

ಅನ್ಯ ಧರ್ಮೀಯರ ಬಗ್ಗೆ ಹೇಳಿಕೆ ನೀಡಿ – ಧ್ವಾರಕಾನಾಥ್ ಗೆ ಪೇಜಾವರ ಶ್ರೀಗಳ ಸವಾಲ್
ಉಡುಪಿ ಡಿಸೆಂಬರ್ 6: ಶ್ರೀರಾಮನ ಅಸ್ತಿತ್ವದ ಬಗ್ಗೆ ಮಾತನಾಡಿದ ಹಿಂದುಳಿಗ ವರ್ಗಗಳ ಮಾಜಿ ಅಧ್ಯಕ್ಷ ಸಿ.ಎಸ್ ದ್ವಾರಕನಾಥ್ ಪೇಜಾವರ ಶ್ರೀಗಳು ತಿರುಗೇಟು ನೀಡಿದ್ದಾರೆ. ಜನರಿಗೆ ಶ್ರೀರಾಮನ ಬಗ್ಗೆ ನಂಬಿಕೆಯಿದೆ ಎಂದು ಹೇಳಿದ ಪೇಜಾವರ ಶ್ರೀಗಳು ಜನರ ನಂಬಿಕೆಯನ್ನು ಅಲುಗಾಡಿಸುವ ಯತ್ನ ಬೇಡ ಎಂದು ಹೇಳಿದರು.
ಹಿಂದೂಗಳ ನಂಬಿಕೆಯ ಬಗ್ಗೆ ಮಾತನಾಡುವ ದ್ವಾರಕನಾಥ್ ಅನ್ಯ ಧರ್ಮೀಯರ ಬಗ್ಗೆ ಈ ರೀತಿಯ ಹೇಳಿಕೆಗಳನ್ನು ನಿಮಗೆ ನೀಡಲು ಸಾಧ್ಯವಿದೆಯೆ ಎಂದು ಸವಾಲು ಹಾಕಿದರು. ಇಂತಹ ಅನಗತ್ಯ ಹೇಳಿಕೆಗಳಿಗೆ ಪ್ರಾಮುಖ್ಯತೆ ನೀಡುವ ಅವಶ್ಯಕತೆ ಇಲ್ಲ ಎಂದು ಪೇಜಾವರ ಶ್ರೀಳು ತಿಳಿಸಿದ್ದಾರೆ.

Continue Reading