Connect with us

  DAKSHINA KANNADA

  ಸೇತುವೆಯಿಂದ ಹಳ್ಳಕ್ಕೆ ಉರುಳಿದ ಕಾರು. ಪ್ರಯಾಣಿಕರು ಅಪಾಯದಿಂದ ಪಾರು

  ಸುಳ್ಯ, ಜುಲೈ 21:ಕಾರೊಂದು ಸೇತುವೆಯಿಂದ ಉರುಳಿ ಹಳ್ಳಕ್ಕೆ ಬಿದ್ದ ಘಟನೆ ಸುಳ್ಯ ತಾಲೂಕಿನ ಕಲ್ಲುಗುಂಡಿ ಸಮೀಪ ನಡೆದಿದೆ. ಕಡೆಪಲ ಸೇತುವೆಯಿಂದ ಉರುಳಿದ ಕಾರು ನೇರವಾಗಿ ಹಳ್ಳಕ್ಕೆ ಬಿದ್ದಿದ್ದು, ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗುವ ಮುಖಾಂತರ ಪವಾದಸದೃಷ ಪಾರಾಗಿದ್ದಾರೆ. ಇಂದು ಮುಂಜಾನೆ ಈ ಅವಘಡ ಸಂಭವಿಸಿದ್ದು, ಕಾರಿನಲ್ಲಿದ್ದವರು ಕೇರಳದ ಕಾಸರಗೋಡಿನ ಮೇಲ್ಪರಂಬು ನಿವಾಸಿಗಳೆಂದು ತಿಳಿದುಬಂದಿದೆ.

  Share Information
  Advertisement
  Click to comment

  You must be logged in to post a comment Login

  Leave a Reply