Connect with us

    UDUPI

    ರೈಲಿನಲ್ಲಿ ಮಹಿಳಾ ಪ್ರಯಾಣಿಕರೊಂದಿಗೆ ಅಸಭ್ಯ ವರ್ತನೆ- ಆರೋಪಿ ಬಂಧನ

    ಉಡುಪಿ, ಆಗಸ್ಟ್ 7 : ಪುಣೆಯಿಂದ ಎರ್ನಾಕುಲಂಗೆ ಚಲಿಸುತ್ತಿದ್ದ ಎಕ್ಸ್ ಪ್ರೆಸ್ ರೈಲು ಸಂಖ್ಯೆ. 11097 ರ ಸಾಮಾನ್ಯ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದ ಮಹಿಳಾ ಪ್ರಯಾಣಿಕರೊಂದಿಗೆ ಯುವಕರು ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ರೈಲ್ವೆ ಸಹಾಯವಾಣಿ ಸಂಖ್ಯೆ. 182 ಹಾಗೂ ಟ್ವಿಟರ್ ಗೆ ಮಹಿಳಾ ಪ್ರಯಾಣಿಕರು ಕರೆ ಮಾಡಿ ದೂರು ನೀಡಿದ್ದು, ಈ ಕುರಿತು ತಕ್ಷಣ ಕಾರ್ಯಾಚರಣೆ ನಡೆಸಿದ, ಉಡುಪಿ ರೈಲ್ವೆ ರಕ್ಷಣಾ ದಳ ಇನ್ಸ್ ಪೆಕ್ಟರ್ ಶಿವರಾಮ ರಾಠೋಡ್ ಹಾಗೂ ಸಿಬ್ಬಂದಿಗಳಾದ ಗುರುರಾಜ್ ಮತ್ತು ಲೋಬೋ ರವರು , ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply