Connect with us

UDUPI

ಮದುವೆಯಾದ ಒಂದು ವಾರದೊಳಗೆ ಗಂಡನ ಕೊಲೆ !

ಮದುವೆಯಾದ ಒಂದು ವಾರದೊಳಗೆ ಗಂಡನ ಕೊಲೆ !

ಉಡುಪಿ ನವೆಂಬರ್ 25: ನೇಣು‌ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ ಯಾದ ಘಟನೆ ಕಾರ್ಕಳ ತಾಲೂಕಿನ ಕುಕ್ಕುಂದೂರು ಪಿಲ್ಚಂಡಿ ಸ್ತಾನ ಬಳಿ‌ ಶನಿವಾರ ಮುಂಜಾನೆ ನಡೆದಿದೆ.

ಮೃತ ವ್ಯಕ್ತಿಯನ್ನು 40 ವರ್ಷದ ಮೋಹನ್ ಎಂದು ಗುರುತಿಸಲಾಗಿದೆ. ಮೋಹನ್ ಕಳೆದ ಒಂದು ವಾರದ ಹಿಂದೆಯಷ್ಟೇ ಮದುವೆಯಾಗಿದ್ದನು ಎಂದು ತಿಳಿದು ಬಂದಿದ್ದು, ಹೆಂಡತಿಯಿಂದಲೇ ಮೋಹನ್ ಕೊಲೆಯಾಗಿದ್ದಾನೆ ಎಂದು ಹೇಳಲಾಗಿದೆ.

ಮನೆಯೊಳಗೆ ಕೊಲೆ ಮಾಡಿ ಮನೆಯ ಹಿಂಬದಿ ಗೇರು ಮರಕ್ಕೆ ತಂದು ನೇಣು ಹಾಕಿದ್ದು. ಮನೆಯಿಂದ ಶವವನ್ನು ಹೊರಗೆ ಎಳೆದ ತಂದ ಕುರುಹುಗಳು ಪತ್ತೆಯಾಗಿದೆ ಅಲ್ಲದೆ ಮೃತನ ಬಲ ಕೈಯಲ್ಲಿ ರಕ್ತ ಚಿಮ್ಮುತ್ತಿದ್ದು ಕತ್ತಿಯಿಂದ ಕಡಿದ ಗಾಯಗಳು ಪತ್ತೆಯಾಗಿದೆ ಮನೆಯಲ್ಲಿ ಜಯಶ್ರೀ ಮಾವ ಹಾಗೂ ಗಂಡ ಮೂವರೇ ವಾಸಿಸುತ್ತಿದ್ದರು. ಇದೀಗ‌ ನಗರ ಠಾಣೆ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Facebook Comments

comments