Connect with us

  DAKSHINA KANNADA

  ಫರಂಗಿ ಪೇಟೆ ಡಬಲ್ ಮರ್ಡರ್, ಏಳು ಆರೋಪಿಗಳ ಬಂಧನ

  ಫರಂಗಿ ಪೇಟೆ ಡಬಲ್ ಮರ್ಡರ್, ಏಳು ಆರೋಪಿಗಳ ಬಂಧನ

  ಮಂಗಳೂರು, ಅಕ್ಟೋಬರ್ 13 : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಫರಂಗಿ ಪೇಟೆಯಲ್ಲಿ ನಡೆದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿ ಏಳು ಮದಿ ಆರೋಪಿಗಳನ್ನು ಪೋಲಿಸರು ಬಂಧಿಸಿದ್ದಾರೆ.

  ದಕ್ಷಿಣ ಕನ್ನಡ ಎಸ್ಪಿ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಈ ಏಳು ಜನ ಆರೋಪಿಗಳನ್ನು ಬಂಧಿಸಲಾಗಿದೆ. ಬಂಧಿತರನ್ನು ಡೀಲ್ ನೌಫಾಲ್ ಆಲಿಯಾಸ್ ನೌಫಾಲ್,ಅಮೀರ್ ಸೋಹಾಲಿ,ಮಹಮ್ಮದ್ ಘಝಲ್,ಆದ್ರಂ,ಮಿಚ್ಚಾ,ತಸ್ಲೀಂ,ಅರ್ಷಾದ್ ಎಂದು ಗುರುತ್ತಿಸಲಾಗಿದೆ.

  ಸೆಪ್ಟೆಂಬರ್25 ರಂದು ಝಿಯಾ ಮತ್ತು ಫಝಲ್ ಎಂಬ ಇಬ್ಬರ ಕೊಲೆ ನಡೆದಿತ್ತು. ಪೂರ್ವ ದ್ವೇಶದ ಕಾರಣ ಈ ಕೊಲೆಗಳು ನಡೆದಿದ್ದುವು.

   

   

  Share Information
  Advertisement
  Click to comment

  You must be logged in to post a comment Login

  Leave a Reply