LATEST NEWS
ಉಡುಪಿಯಲ್ಲಿ ಮುಂದುವರೆದ ಖಾಸಗಿ ವೈದ್ಯರ ಮುಷ್ಕರ
ಉಡುಪಿಯಲ್ಲಿ ಮುಂದುವರೆದ ಖಾಸಗಿ ವೈದ್ಯರ ಮುಷ್ಕರ
ಉಡುಪಿ ನವೆಂಬರ್ 17: ಕೆಪಿಎಂಇ ಕಾಯ್ದೆ ಅನುಷ್ಠಾನ ಕೈಬಿಡಬೇಕೆಂಬ ಬೇಡಿಕೆ ಮುಂದಿಟ್ಟುಕೊಂಡು ನಡೆಸುತ್ತಿರುವ ವೈದ್ಯರ ಮುಷ್ಕರ ಉಡುಪಿಯಲ್ಲಿ ಮುಂದುವರೆದಿದೆ. ನಿನ್ನೆಯಿಂದ ಉಡುಪಿಯಲ್ಲಿ ಖಾಸಗಿ ವೈದ್ಯರು ಮುಷ್ಕರ ಆರಂಭಿಸಿದ್ದರು, ಉಡುಪಿಯ ಮಣಿಪಾಲದ ಕೆಎಂಸಿ ಆಸ್ಪತ್ರೆ ಕೂಡ ಹೊರರೋಗಿಗಳ ವಿಭಾಗವನ್ನು ನಿನ್ನೆ ಮುಷ್ಕರದ ಹಿನ್ನಲೆಯಲ್ಲಿ ಬಂದ್ ಮಾಡಿತ್ತು.
ಇಂದು ಉಡುಪಿ ಕೆಎಂಸಿ ಆಸ್ಪತ್ರೆಯಲ್ಲಿ ಮಾತ್ರ ಹೊರ ರೋಗಿಗಳ ವಿಭಾಗ ಕಾರ್ಯಾಚರಿಸುತ್ತಿದ್ದು, ಉಳಿದ ಎಲ್ಲಾ ಖಾಸಗಿ ಆಸ್ಪತ್ರೆಗಳು ಮುಷ್ಕರ ಮುಂದುವರೆಸಿವೆ.
You must be logged in to post a comment Login