Connect with us

LATEST NEWS

ಕದ್ದ ಮೊಬೈಲ್ ಗಳ ಮಾರಾಟ – ಮೂವರ ಬಂಧನ

ಮಂಗಳೂರು,ಅಗಸ್ಟ್ 11 : ಕದ್ದ ಮೊಬೈಲ್ ಗಳನ್ನು ಮಾರಾಟ ಮಾಡಲು ಬಂದಿದ್ದ ಮೂವರು ಆರೋಪಿಗಳನ್ನು ಮಂಗಳೂರಿನ ಬಂದರು ಠಾಣೆಯ ಪೊಲೀಸರು ಬಂಧಿಸಿದ್ದಾರೆ . ಬಂಧಿತರನ್ನು ರಾಮನಗರ ಜಿಲ್ಲೆಯ ಮೊಹಮ್ಮದ್ ಇರ್ಫಾನ್ ಪಾಶಾ ( 26), ಸಯ್ಯದ್ ಜುಬೇರ್ (22) ಮತ್ತು ಜಮೀರ್ (೪೨) ಎಂದು ಗುರುತಿಸಲಾಗಿದೆ.

ಬಂಧಿತರಿಂದ ಕದ್ದಿದ್ದ ೫೦,೦೦೦ರೂ ಮೌಲ್ಯದ ೧೩ ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂದರು‌ ಠಾಣಾ ಇನ್ಸ್ ಪೆಕ್ಟರ್ ಶಾಂತಾರಾಮ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ಬಂಧಿತ ೩ ಮಂದಿ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

 

Advertisement
Click to comment

You must be logged in to post a comment Login

Leave a Reply