UDUPI
ರಾಷ್ಟ್ರಮಟ್ಟದಲ್ಲಿ 8 ಪ್ರಶಸ್ತಿಗಳನ್ನು ಬಾಚಿಕೊಂಡ ಐಡಿಯಲ್ ಐಸ್ ಕ್ರಿಮ್
ರಾಷ್ಟ್ರಮಟ್ಟದಲ್ಲಿ 8 ಪ್ರಶಸ್ತಿಗಳನ್ನು ಬಾಚಿಕೊಂಡ ಐಡಿಯಲ್ ಐಸ್ ಕ್ರಿಮ್
ಮಂಗಳೂರು ನವೆಂಬರ್ 18 : ಮಂಗಳೂರಿನ ಪ್ರಖ್ಯಾತ ಐಡಿಯಲ್ ಐಸ್ ಕ್ರಿಮ್ ರಾಷ್ಟ್ರಮಟ್ಟದಲ್ಲಿ ತನ್ನ ಸವಿ ಪಸರಿಸಿದೆ. ಮಂಗಳೂರಿನ ಐಡೆಂಟಿಯಂತಿರುವ ಐಡಿಯಲ್ ಐಸ್ ಕ್ರಿಮ್ ನನ “ಯಮ್ಮಿ” ಟೆಸ್ಟ್ ನ ಐಸ್ ಕ್ರಿಮ್ ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದು ದೇಶದ ಅತ್ಯುತ್ತಮ ಐಸ್ ಕ್ರೀಮ್ ತಯಾರಿಕರಲ್ಲಿ ಸ್ಥಾನ ಪಡೆದಿದೆ.
ರಾಷ್ಟ್ರಮಟ್ಟದಲ್ಲಿ ಇತ್ತೀಚೆಗೆ ನಡೆದ ಐಸ್ ಕ್ರಿಮ್ ಸ್ಪರ್ಧೆಯಲ್ಲಿ ಐಡಿಯಲ್ ಮ್ಯಾಂಗೋ ಸೋರ್ ಬೆಟ್, ಮರ್ಜಿ ಪಾನ್ ಸೇರಿದಂತೆ ವೆನಿಲಾ ಪ್ರೋಜನ್ ಡೆಸರ್ಟ್ ಐಸ್ ಕ್ರಿಮ್ ರಾಷ್ಟ್ರದಲ್ಲಿಯೇ ಅತ್ಯುತ್ತಮ ಐಸ್ ಕ್ರಿಮ್ ಪ್ರಶಸ್ತಿ ಪಡೆದಿದೆ ಎಂದು ಐಡಿಯಲ್ ಐಸ್ ಕ್ರಿಮ್ ನ ಮುಕುಂದ್ ಕಾಮತ್ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು ಇತ್ತೀಚೆಗೆ ಹರಿಯಾಣದ ಗುರುಗ್ರಾಮದಲ್ಲಿ ನಡೆದ ದಿಗ್ರೇಟ್ ಇಂಡಿಯನ್ ಐಸ್ ಕ್ರಿಮ್ ಆಂಡ್ ಫ್ರೋಝನ್ ಡೆಸರ್ಟ್ ಕಾಂಟೆಸ್ಟ್ ನಲ್ಲಿ ಐಡಿಯಲ್ ಐಸ್ ಕ್ರಿಮ್ 4 ಚಿನ್ನದ ಪದಕ, ಒಂದು ಬೆಳ್ಳಿ ಸೇರಿದಂತೆ 3 ಐಸ್ ಕ್ರಿಮ್ ಗಳಲ್ಲಿ ದೇಶದಲ್ಲಿಯೇ ಅತ್ಯುತ್ತಮ ಐಸ್ ಕ್ರಿಮ್ ಪ್ರಶಸ್ತಿ ಪಡೆದಿದೆ ಎಂದು ಅವರು ಸಂತಸ ವ್ಯಕ್ತಪಡಿಸಿದರು. ದೇಶದ 103 ಐಸ್ ಕ್ರಿಮ್ ತಯಾರಿಕಾ ಸಂಸ್ಥೆಗಳ ಪೈಕಿ ಐಡಿಯಲ್ ಐಸ್ ಕ್ರಿಮ್ ದೇಶದ ಅತ್ಯುತ್ತಮ ಐಸ್ ಕ್ರಿಮ್ ಎಂಬ ಹೆಗ್ಗಳಿಕೆ ಪಡೆಯುವಲ್ಲಿ ಯಶಸ್ವಿಯಾಗಿದೆ ಎಂದು ಅವರು ತಿಳಿಸಿದರು.
Facebook Comments
You may like
ಕೃಷಿ ಮಸೂದೆಯನ್ನು ಹಿಂಪಡೆಯದಿದ್ರೆ, ಖೇಲ್ ರತ್ನ ಪ್ರಶಸ್ತಿ ವಾಪಸ್ ಕೊಡುವೆ: ವಿಜೇಂದರ್ ಸಿಂಗ್
ಬನ್ನಂಜೆ ಬಾಬು ಅಮೀನ್ ಜಾನಪದ ವಿದ್ವಾಂಸ ಪ್ರಶಸ್ತಿ ಪ್ರಧಾನ
ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಪಾತ್ರರಾದ ಬೆಳ್ತಂಗಡಿ ನಡ ಸರಕಾರಿ ಶಾಲೆ ಶಿಕ್ಷಕ ಯಾಕೂಬ್ ಎಸ್
ಗಣರಾಜ್ಯೋತ್ಸವ ಸಂಭ್ರಮ- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ ಅವರಿಗೆ ಸನ್ಮಾನ
ಐಡಿಯಲ್ ಐಸ್ ಕ್ರೀಂ ಗೆ ಮನಸೋತ ಉಪಮುಖ್ಯಮಂತ್ರಿ ಅಶ್ವತ್ ನಾರಾಯಣ
ವಾಟರ್ ವಾರಿಯರ್ ಗೆ ಈ ಬಾರಿಯ ಮಂಗಳೂರು ಪ್ರೆಸ್ ಕ್ಲಬ್ ವರ್ಷದ ಪ್ರಶಸ್ತಿ
You must be logged in to post a comment Login