Connect with us

    LATEST NEWS

    ಆಟೋ ರಿಕ್ಷಾ ಮತ್ತು ಪಿಕ್ ಅಪ್ ಡಿಕ್ಕಿ 4 ವರ್ಷದ ಬಾಲಕನ ಸಾವು

    ಆಟೋ ರಿಕ್ಷಾ ಮತ್ತು ಪಿಕ್ ಅಪ್ ಡಿಕ್ಕಿ 4 ವರ್ಷದ ಬಾಲಕನ ಸಾವು

    ಬೆಳ್ತಂಗಡಿ ನವೆಂಬರ್ 22: ಆಟೋ ರಿಕ್ಷಾ ಮತ್ತು ಪಿಕ್ ಅಪ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಾಲಕ ಮೃತಪಟ್ಟ ಘಟನೆ ನಡೆದಿದೆ. ಉಪ್ಪಿನಂಗಡಿ ಬಾರ್ಯ ಗ್ರಾಮದ ಪಿಲಿಗೂಡು ಎಂಬಲ್ಲಿ ಈ ಘಟನೆ ನಡೆದಿದೆ.

    ಖಾಸಗಿ ಶಾಲೆಯಲ್ಲಿ ಓದುತ್ತಿರುವ 4 ವರ್ಷ ದ ಪುಟ್ಟ ಬಾಲಕ ಈ ಅಪಘಾತದಲ್ಲಿ ಸಾವನಪ್ಪಿದ್ದಾನೆ. ಉಪ್ಪಿನಂಗಡಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply