LATEST NEWS
ಗೆಲುವಿಗಾಗಿ ದೈವದ ಮೊರೆ ಹೋದ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು
ಗೆಲುವಿಗಾಗಿ ದೈವದ ಮೊರೆ ಹೋದ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳು
ಉಡುಪಿ ಎಪ್ರಿಲ್ 26: ಕರ್ನಾಟಕ ವಿಧಾನ ಸಭೆ ಚುನಾವಣೆ ಹಿನ್ನೆಲೆ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಗೆಲುವಿಗಾಗಿ ವಿವಿಧ ಕಸರತ್ತುಗಳನ್ನು ನಡೆಸುತ್ತಾರೆ.
ಈ ನಡುವೆ ಕಾಪು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಗಳಾದ ಬಿಜೆಪಿಯ ಲಾಲಾಜಿ ಮೆಂಡನ್, ಹಾಗೂ ಕಾಂಗ್ರೇಸ್ ವಿನಯ್ ಕುಮಾರ್ ಸೊರಕೆ ಚುನಾವಣೆಯ ಗೆಲುವಿಗಾಗಿ ದೈವದ ಮೊರೆ ಹೋಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಬಿಜೆಪಿ ಅಭ್ಯರ್ಥಿ ಲಾಲಾಜಿ ಮೆಂಡನ್ ಶಿರ್ವದ ಬ್ರಹ್ಮ ಮುಗ್ಗೇರ್ಕಳ ಗರಡಿಯ ನೇಮೋತ್ಸವದಲ್ಲಿ ಪಾಲ್ಗೊಂಡು ದೈವದ ಆಶೀರ್ವಾದ ಪಡೆದರು. ಆದರೆ ಜನ ಯಾರನ್ನು ಆಶೀರ್ವಾದ ಮಾಡುತ್ತಾರೆ ಕಾದು ನೋಡಬೇಕು.
VIDEO