Connect with us

UDUPI

ಉಡುಪಿ ಮಲ್ಪೆಯಲ್ಲಿ ಯುವಕ ಜೀವಾಂತ್ಯ..!

ಉಡುಪಿ : ಯುವಕನೊಬ್ಬ ಮರಕ್ಕೆ‌ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ  ಉಡುಪಿ ನಗರದ ಮಲ್ಪೆ ಸಮೀಪದ ಗರಡಿಮಜಲ್ ಎಂಬಲ್ಲಿ ನಡೆದಿದೆ.

 

ಆತ್ಮಹತ್ಯೆ ಮಾಡಿಕೊಂಡವರು ವಿಶು ಆಚಾರ್ಯ ಎಂದು ತಿಳಿಯಲಾಗಿದೆ. ಅವರು ಗರಡಿಮಜಲ್ ಈಶ್ವರ ದೇವಸ್ಥಾನ ಬಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಘಟನೆ ಸ್ಥಳಕ್ಕೆ ಮಲ್ಪೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿದ್ದಾರೆ.

Share Information
Continue Reading
Advertisement