LATEST NEWS
ಬಜಪೆಯ ಭಟ್ರಕೆರೆ ಪಡೀಲ್ ನಲ್ಲಿ ಯುವಕನಿಗೆ ಚೂರಿ ಇರಿತ

ಬಜಪೆಯ ಭಟ್ರಕೆರೆ ಪಡೀಲ್ ನಲ್ಲಿ ಯುವಕನಿಗೆ ಚೂರಿ ಇರಿತ
ಮಂಗಳೂರು ಅಕ್ಟೋಬರ್ 29: ಬಜಪೆಯ ಭಟ್ರಕೆರೆ ಪಡೀಲ್ ನಲ್ಲಿ ಯುವಕನಿಗೆ ದುಷ್ಕರ್ಮಿಗಳ ಚೂರಿ ಇರಿದ ಘಟನೆ ನಡೆದಿದೆ.
ಪಡೀಲ್ ನಿವಾಸಿ ಶರೀಪ್ ಅವರ ಪುತ್ರ ಶಾಹೀಕ್ ಇರಿತಕ್ಕೊಳಗಾದ ಯುವಕ ಎಂದು ಗುರುತಿಸಲಾಗಿದೆ.
ಶಾಹೀಕ್ ಪಡೀಲ್ ನಲ್ಲಿ ತಮ್ಮ ಅಂಗಡಿ ಬಳಿ ನಿಂತಿದ್ದ ಸಂದರ್ಭ ಇಬ್ಬರು ದುಷ್ಕರ್ಮಿಗಳು ಶಾಹೀಕ್ ಗೆ ಚೂರಿ ಇರಿದಿದ್ದಾರೆ. ಶಾಹೀಕ್ ನಗರದ ಎಜೆ ಆಸ್ಪತ್ರೆ ದಾಖಲಿಸಲಾಗಿದೆ. ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಘಟನೆಗೆ ನೈಜ್ಯ ಕಾರಣ ಇನ್ನೂ ತಿಳಿದಿಲ್ಲ.

Continue Reading