Connect with us

JYOTHISHYA

ಪ್ರೀತಿಯಲ್ಲಿ ಗೆಲುವು ಸಾಧಿಸುತ್ತಿರಿ ಈ ತಂತ್ರದಿಂದ…!!

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
9945098262

ನೀವು ಪ್ರೀತಿಯಲ್ಲಿ ನಿಮ್ಮ ಮನಸ್ಸನ್ನು ಬಂಧಿಸಿರಬಹುದು ಆದರೆ ನಿಮ್ಮ ಪ್ರೇಮ ಸಮಯದ ಗತಿಯಲ್ಲಿ ಗೆಲುವಿನ ಲಯ ಪಡೆಯದೆ ಚಿಂತಾಜನಕ ಸ್ಥಿತಿಯಲ್ಲಿ ಇರಬಹುದು.
ಮಾಡಿದ ಪ್ರೀತಿಯಲ್ಲಿ ಕೆಲವೊಂದು ಕಾರಣಗಳಿಂದ ಮನಸ್ತಾಪಗಳು ಉದ್ಭವವಾಗುತ್ತದೆ, ಆದರೆ ನಿಮ್ಮ ಮನಸ್ಸು ಸಂಗಾತಿಯ ಆಸರೆಯನ್ನು ಬಯಸುತ್ತದೆ. ಇದಕ್ಕೆ ಸೂಕ್ತ ರೀತಿಯಾದಂತಹ ಸ್ಪಂದನೆ ದೊರೆಯದೆ ಹತಾಶೆಯ ಸ್ಥಿತಿ ನಿಮ್ಮದಾಗಿರಬಹುದು.

ನಿಮ್ಮ ಪ್ರಿಯತಮೆ ಅಥವಾ ಪ್ರಿಯತಮ ನಿಮ್ಮನ್ನು ಕಡೆಗಣಿಸಿ ಇನ್ಯಾರದೋ ಮಾತಿನ ಮೋಡಿಗೆ ಮರುಳಾಗಿ ಇರಬಹುದು ಅಥವಾ ನಿಮ್ಮಲ್ಲಿನ ಆಕರ್ಷಣೆ ಕಳೆದುಕೊಂಡಿರಬಹುದು ಇಂತಹ ದುಸ್ಥಿತಿ ನಿಮ್ಮ ಸಂಬಂಧ ಅಥವಾ ಪ್ರೇಮದಲ್ಲಿ ಉದ್ದವಾಗಿದ್ದರೆ ತಾಂತ್ರಿಕ್ ವಿದ್ಯೆಯಲ್ಲಿ ವಿಶೇಷ ಪರಿಹಾರ ಕಂಡುಬರುತ್ತದೆ.

ಹಠ ಯೋಗ, ನಿರುತ್ತರ ತಂತ್ರ, ಕಾಮಕ್ಯ ತಂತ್ರ, ಯೋಗಿನಿ ತಂತ್ರ ಇವುಗಳೆಲ್ಲ ನಿಮ್ಮ ಪ್ರೀತಿಗೆ ಪೂರಕ ವಾತಾವರಣ ನಿರ್ಮಿಸಲು ಸಾಧ್ಯತೆ ಮಾಡಿ ಕೊಡುತ್ತದೆ. ಅದರಲ್ಲೂ ಸಹ ಯೋಗಿನಿ ತಂತ್ರ ಉತ್ಕೃಷ್ಟವಾಗಿದೆ.

 

ಖ್ಯಾತ ಜ್ಯೋತಿಷಿ ಶ್ರೀ ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶೀಘ್ರ ಮತ್ತು ಶಾಶ್ವತ ಪರಿಹಾರ ಶತಸಿದ್ಧ.
9945098262