Connect with us

DAKSHINA KANNADA

ಊಟಕ್ಕೆ ಕೊಟ್ಟ ಚಿಕನ್ ಕಬಾಬ್ ನಲ್ಲಿ ಹುಳ….!!

ಊಟಕ್ಕೆ ಕಬಾಬ್ ಜೊತೆ ಹುಳ ಬಡಿಸಿದ ಹೊಟೇಲ್

ಮಂಗಳೂರು ಜೂನ್ 13: ಮಧ್ಯಾಹ್ನ ಊಟಕ್ಕೆ ಕೊಟ್ಟ ಚಿಕನ್ ಕಬಾಬ್ ನಲ್ಲಿ ಹುಳಗಳು ಪತ್ತೆಯಾಗಿರುವ ಘಟನೆ ಮಂಗಳೂರು ಹೊರವಲಯದ ಮೂಡಬಿದ್ರೆ ಹೊಟೇಲ್ ಒಂದರಲ್ಲಿ ನಡೆದಿದೆ.


ಮೂಡಬಿದ್ರೆಯ ಗೋಲ್ಡನ್ ಗೇಟ್ ಹೆಸರಿನ ಹೊಟೇಲ್ ಊಟಕ್ಕೆ ತೆರಳಿದ್ದ ಗ್ರಾಹಕರಿಗೆ ನೀಡಿದ್ದ ‌ಕಬಾಬ್ ನಲ್ಲಿ ಹುಳ ಪತ್ತೆಯಾಗಿದೆ. ಹೊಟೇಲ್ ಸಿಬ್ಬಂದಿಗೆ ಈ ಕುರಿತಂತೆ ತಿಳಿಸಿದರೂ ಇದು ನಮ್ಮ ತಪ್ಪಿಲ್ಲ ಎಂದು ಗ್ರಾಹಕರ ಜೊತೆ ವಾಗ್ವಾದ ನಡೆಸಿದ್ದಾರೆ. ಕಬಾಬ್ ನಲ್ಲಿ ಹುಳ ಬಂದಿರುವುದು ಕೋಳಿ ಮಾರಾಟಗಾರರ ಯಡವಟ್ಟು ಎಂದು ಗ್ರಾಹಕರ ಜೊತೆ ಹೋಟೆಲ್ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ.

 

https://youtu.be/aKBnDHQm8C8

Share Information
Continue Reading
Advertisement
Click to comment

Leave a Reply

Your email address will not be published. Required fields are marked *