Connect with us

DAKSHINA KANNADA

ವಿಟ್ಲ- ಏರು ರಸ್ತೆಯಲ್ಲಿ ಏಕಾಏಕಿ ರಿವರ್ಸ್ ಚಲಿಸಿ ಪಲ್ಟಿಯಾದ ಪಿಕಪ್

ವಿಟ್ಲ ಫೆಬ್ರವರಿ 27: ಚಾಲಕನ ನಿಯಂತ್ರಣ ತಪ್ಪಿ ಪಿಕಪ್ ವಾಹನವೊಂದು ಕಂದಕಕ್ಕೆ ಉರುಳಿದ ಘಟನೆ ವಿಟ್ಲ ಸಮೀಪದ ಅನಿಲಕಟ್ಟೆ-ಮಂಕುಡೆ ಸಂಪರ್ಕ ರಸ್ತೆಯಲ್ಲಿ ನಡೆದಿದ್ದು, ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.


ಕಟ್ಟಡ ಸಾಮಾಗ್ರಿಗಳನ್ನು ‌ಕೊಂಡೊಯ್ಯುತ್ತಿದ್ದ ಪಿಕ್ಅಪ್ ವಾಹನ ಏರು ರಸ್ತೆಯಲ್ಲಿ ನಿಲ್ಲಿಸಿದ ವೇಳೆ ಏಕಾಏಕಿ ಹಿಮ್ಮುಖವಾಗಿ ಸಂಚರಿಸಿ ರಸ್ತೆ ಬದಿಯ ಕಂದಕದಲ್ಲಿ ಪಲ್ಟಿಯಾಗಿ ಬಿದ್ದಿದೆ.

ಈ ವೇಳೆ ಪಿಕಪ್ ನಲ್ಲಿದ್ದ ಕಾರ್ಮಿಕರು ವಾಹನದಿಂದ ಹಾರಿ ಬಚಾವ್ ಆಗಿದ್ದಾರೆ. ಪಿಕ್ ಅಪ್ ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *