Connect with us

    BANTWAL

    ಬಂಟ್ವಾಳ ಪುರಸಭೆಯ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೋರೊಟ್ಟೊ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ ವಿಡಿಯೋ ವೈರಲ್

    ಬಂಟ್ವಾಳ , ಅಗಸ್ಟ್ 17: ಬಂಟ್ವಾಳ ಪುರಸಭೆಯ ಕಾಂಗ್ರೆಸ್ ಸದಸ್ಯ ವಾಸು ಪೂಜಾರಿ ಲೋರೊಟ್ಟೊ ಇವರು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿ ಅಗೌರವ ತೋರಿದ ವಿಡಿಯೋ ಇದೀಗ ವೈರಲ್ ಅಗಿದೆ.

    ಬಂಟ್ವಾಳ ಪುರಸಭೆ ಸದಸ್ಯರಾಗಿರುವ ವಾಸು ಪೂಜಾರಿಯವರು ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿದ್ದು, ಪುರಸಭೆಯ ಲೊರೆಟ್ಟೋ ವಾರ್ಡ್ ನ ಸದಸ್ಯರಾಗಿರುವ ಇವರು ಕಳೆದ ಮೂರು ಅವಧಿಯಲ್ಲಿ ಸದಸ್ಯನಾಗಿ ವಾಸು ಪೂಜಾರಿಯವರುಆಯ್ಕೆಯಾಗಿದ್ದಾರೆ.

    ಲೊರೊಟ್ಟೋ ಪದವಿನ ಮದರಸದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ರಾಷ್ಟ್ರಗೀತೆಯನ್ನು ತಪ್ಪಾಗಿ ಹಾಡಿ ಅಗೌರವ ತೋರಿರುವ ವಿಡಿಯೋ ಇದೀಗ ವೈರಲ್ ಅಗಿದೆ.

    Video:

    Share Information
    Advertisement
    Click to comment

    You must be logged in to post a comment Login

    Leave a Reply