Connect with us

    FILM

    ಜೀವಂತ ಮೀನು ಇರುವ ಡ್ರೇಸ್ ನಲ್ಲಿ ಬಂದ ಉರ್ಫಿ ಜಾವೇದ್

    ಮುಂಬೈ ಸೆಪ್ಟೆಂಬರ್ 03: ಭಿನ್ನ ಭಿನ್ನ ಡ್ರೆಸ್ ಹಾಕಿಕೊಳ್ಳುವ ಮೂಲಕ ಸದಾ ಸುದ್ದಿಯಲ್ಲಿರುವ ಮಾಡೆಲ್ ಬಿಗ್ ಬಾಸ್ ತಾರೆ ಉರ್ಫಿ ಜಾವೇದ್ ಈ ಬಾರಿ ಒಂದು ಹೆಜ್ಜೆ ಮುಂದೆ ಹೋಗಿ , ಜೀವಂತ ಮೀನು ಇರುವ ಡ್ರೆಸ್ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದಾರೆ. ಅಲ್ಲದೆ ತನ್ನ ಹೊಸ ಅವತಾರದ ವಿಡಿಯೋ ಕೂಡ ಶೇರ್ ಮಾಡಿದ್ದಾರೆ.


    ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಸದಾ ಆಕ್ಟಿವ್ ಇರುವ ಮಾಡೆಲ್, ಜಗತ್ತಿನ ಯಾವುದೇ ವಸ್ತುವನ್ನು ಡ್ರೇಸ್ ಆಗಿ ಬದಲಾಯಿಸುವ ಉರ್ಫಿ ಜಾವೇದ್ ಇದೀಗ ಮೀನಿನ ಅಕ್ವೇರಿಯಮ್ ಅನ್ನ ಒಳ ಉಡುಪಾಗಿ ನಟಿ ಧರಿಸಿ ಬಂದಿದ್ದಾರೆ. ಮೀನಿನ ರಾಣಿಯಾಗಿ ಉರ್ಫಿ ಕಾಣಿಸಿಕೊಂಡಿದ್ದಾರೆ. ಹಾಟ್ ಬೆಡಗಿಯ ನಯಾ ಲುಕ್ ನೋಡಿ ಪಡ್ಡೆಹುಡುಗರು ಸುಸ್ತಾಗಿದ್ದಾರೆ.

    ಸದ್ಯ ಉರ್ಫಿ ಜಾವೇದ್ ಅವರ ಈ ಪೋಸ್ಟ್ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಕೆಲವರು ಫ್ಯಾನ್ಸ್ ಮಾತ್ರ ಉರ್ಫಿ ಕ್ರಿಯೇಟಿವಿಟಿಗೆ ಹ್ಯಾಟ್ಸಾಫ್ ಅಂತಾ ಹೇಳಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply