Connect with us

    FILM

    ಫುಲ್ ಟೈಟ್ ಆಗಿ ಮುಂಬೈ ಬೀದಿಯಲ್ಲಿ ತೂರಾಡಿದ ಬಿಗ್ ಬಾಸ್ ಓಟಿಟಿ ಸ್ಪರ್ಧಿ

    ಮುಂಬೈ ಜುಲೈ 08: ಸದಾ ವಿಭಿನ್ನ ಡ್ರೇಸ್ ಗಳಿಂದ ಸುದ್ದಿಯಲ್ಲಿರುತ್ತಿದ್ದ ಬಿಗ್ ಬಾಸ್ ಬೆಡಗಿ ಉರ್ಫಿ ಜಾವೇದ್ ಇದೀಗ ಕಂಠಪೂರ್ತಿ ಕುಡಿದು ಮುಂಬೈ ಬೀದಿಯಲ್ಲಿ ತೂರಾಡಿದ ವಿಡಿಯೋ ವೈರಲ್ ಆಗಿದೆ.


    ತನ್ನ ಚಿತ್ರ ವಿಚಿತ್ರ ಡ್ರೆಸ್‌ಗಳಿಂದ ಸುದ್ದಿಯಾಗ್ತಿದ್ದ ಹಾಟ್ ಬ್ಯೂಟಿ ಉರ್ಫಿ ಇದೀಗ ಪಾರ್ಟಿ ಮುಗಿಸಿ ಬರುವಾಗ ನಶೆಯಲ್ಲಿ ನಡೆಯಲಾರದ ಪರಿಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪಿಂಕ್ ಕಲರ್ ಶಾರ್ಟ್ ಡ್ರೆಸ್ ಧರಿಸಿರುವ ನಟಿ ಹೆಜ್ಜೆ ಇಡಲು ಸಾಧ್ಯವಾಗಿಲ್ಲ. ಪಕ್ಕದಲ್ಲಿದ್ದ ಗೆಳತಿಯತ ಮೈ ಮೇಲೆ ಭಾರ ಹಾಕಿ ಕಾರ್‌ವರೆಗೂ ನಡೆದು ಬರುತ್ತಾರೆ. ನಟಿಯ ಸ್ಥಿತಿ ನೋಡಿ ಬಗೆ ಬಗೆಯ ಕಾಮೆಂಟ್‌ಗಳು ಹರಿದು ಬಂದಿವೆ.

     

     

    View this post on Instagram

     

    A post shared by Viral Bhayani (@viralbhayani)

    Share Information
    Advertisement
    Click to comment

    You must be logged in to post a comment Login

    Leave a Reply