LATEST NEWS
ಉಳ್ಳಾಲ- ವಿದ್ಯುತ್ ತಂತಿ ಕಂಬ ಏರಿದ ಹೆಬ್ಬಾವಿಗೆ ಕರೆಂಟ್ ಶಾಕ್ ತಗುಲಿ ಸಾವು

ಮಂಗಳೂರು ಜುಲೈ 16: ವಿದ್ಯುತ್ ತಂತಿ ತಗುಲಿ ಹೆಬ್ಬಾವುವೊಂದು ಸಾವನಪ್ಪಿದ ಘಟನೆ ಉಳ್ಳಾಲದ ಮುಕ್ಕಚೇರಿ ಎಂಬಲ್ಲಿ ನಡೆದಿದೆ.
ಬೃಹತ್ ಗಾತ್ರದ ಹೆಬ್ಬಾವೊಂದು ವಿದ್ಯುತ್ ಕಂಬದ ಮೇಲೆ ಏರಿದ್ದು, ಬಳಿಕ ವಿದ್ಯುತ್ ತಂತಿ ತಗುಲಿ ಶಾಕ್ನಿಂದ ಹೆಬ್ಬಾವು ಮೃತಪಟ್ಟಿದೆ. ಹೆಬ್ಬಾವು ವಿದ್ಯುತ್ ತಂತಿಯ ಮೇಲೆ ನೇತಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೆಬ್ಬಾವು ಆತ್ಮಹತ್ಯೆ ಎಂಬ ತಲೆ ಬರಹದಡಿ ವಿಡಿಯೋ ವೈರಲ್ ಆಗುತ್ತಿದೆ.

Continue Reading