Connect with us

    FILM

    ಪ್ಲಾಸ್ಟಿಕ್ ಸುತ್ತಿಕೊಂಡು ಬಂದ ನಟಿ ಉರ್ಫಿ ಜಾವೇದ್ …!!

    ಮುಂಬೈ ಎಪ್ರಿಲ್ 22: ತನ್ನ ವಿಭಿನ್ನ ಉಡುಗೆಗಳಿಂದ ಸದಾ ಸುದ್ದಿಯಲ್ಲಿರುವ ನಟಿ ಉರ್ಫಿ ಜಾವೇದ್, ಇದೀಗ ಪ್ಲಾಸ್ಟಿಕ್ ನ ಕವರ್ ನಿಂದ ಮಾಡಿದ ಡಿಸೈನ್ ರ ಬಟ್ಟೆ ಹಾಕಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.


    ಪ್ರತಿಷ್ಠಿತ ಹೋಟೆಲ್ ವೊಂದರ ಸಮಾರಂಭಕ್ಕೆ ಹೋಗಿರುವ ಉರ್ಫಿ ಕೇವಲ ಪ್ಲಾಸ್ಟಿಕ್ ಕವರ್ ನಿಂದ ತಯಾರಿಸಿದ ಕಾಸ್ಟ್ಯೂಮ್ ಧರಿಸಿ ಬಂದಿದ್ದಾರೆ. ಹೀಗಾಗಿ ನೆಟ್ಟಿಗರು ಉರ್ಫಿಗೆ ಡಿಸೈನ್ ಮಾಡುವ ಕಾಸ್ಟ್ಯೂಮ್ ಡಿಸೈನರ್ ಅನ್ನು ಹುಡುಕುತ್ತಿದ್ದಾರೆ.


    ದಿನಕ್ಕೊಂದು ಕಾಸ್ಟ್ಯೂಮ್ ಹಾಕಿಕೊಳ್ಳುವುದು ಉರ್ಫಿ ಅವರ ಹವ್ಯಾಸಗಳಲ್ಲಿ ಒಂದು. ಈವರೆಗೂ ಅವರು ಕೇವಲ ಒಳ ಉಡುಪು ಕಾಣುವಂತಹ ಬಟ್ಟೆಗಳನ್ನು ಧರಿಸಿರಲಿಲ್ಲ. ಈ ಬಾರಿ ಅದನ್ನೂ ಮಾಡಿದ್ದಾರೆ. ಹಾಗಾಗಿ ಉರ್ಫಿಯ ಮುಂದಿನ ಕಾಸ್ಟ್ಯೂಮ್ ಯಾವುದರಿಂದ ತಯಾರಾಗುತ್ತದೆ ಎಂಬ ಕುತೂಹಲವನ್ನು ಮೂಡಿಸಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply