DAKSHINA KANNADA
ಉಡುಪಿ : ಶ್ರೀಮತಿ ಲಲಿತಾ ಕಲ್ಕೂರ ನಿಧನ

ಉಡುಪಿ : ಉಡುಪಿ ಸಗ್ರಿಯ ದಿವಂಗತ ಪ್ರೊ| ಮಂಜುನಾಥ ಕಲ್ಕೂರ ಅವರ ಪತ್ನಿ ಲಲಿತಾ ಕಲ್ಕೂರ (83ವ.) ಇಂದು ಶನಿವಾರ ನಿಧನರಾಗಿದ್ದಾರೆ.
ಉಡುಪಿಯ ಸ್ವಗೃಹದಲ್ಲಿ ಅಲ್ಪ ಕಾಲದ ಅಸೌಖ್ಯದಿಂದ ಲಲಿತಾ ಕಲ್ಕೂರಾ ನಿಧನ ಹೊಂದಿದರು. ದಿವಂಗತರು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್.ಪ್ರದೀಪ ಕುಮಾರ ಕಲ್ಕೂರ ಸಹಿತ 3ಮಂದಿ ಪುತ್ರರು, ಓರ್ವ ಪುತ್ರಿಯನ್ನು ಅಗಲಿರುವರು
