UDUPI
ಉಡುಪಿ ನ್ಯಾಯಾಧೀಶರಿಗೆ ಕೊರೊನಾ ಜುಲೈ 21 -22 ರಂದು ಕೋರ್ಟ್ ಸೀಲ್ ಡೌನ್

ಉಡುಪಿ, ಜುಲೈ 21 : ಉಡುಪಿಯಲ್ಲಿ ಕೊರೊನಾ ಸೊಂಕು ದಿನದಿಂದ ದಿನಕ್ಕೆ ಏರಿಕೆ ಹಂತದಲ್ಲಿದ್ದು, ಉಡುಪಿ ನ್ಯಾಯಾಲಯದ ನ್ಯಾಯಾಧೀಶರೊಬ್ಬರಿಗೆ ಕೊರೊನಾ ಸೊಂಕು ದೃಢಪಟ್ಟಿದೆ.
ನ್ಯಾಯಾಧೀಶರಿಗೆ ಕೊರೊನಾ ಇರುವುದು ದೃಢಪಟ್ಟ ಕಾರಣ ಕೋರ್ಟ್ ಆವರಣವನ್ನು ಎರಡು ದಿನ ಸೀಲ್‌ಡೌನ್ ಮಾಡಿ ಸ್ಯಾನಿಟೈಸ್ ಮಾಡಲಾಗುವುದು ಈ ನಿಟ್ಟಿನಲ್ಲಿ ಜುಲೈ 21 ಮತ್ತು 22ರಂದು ಕೋರ್ಟ್ ಸೀಲ್‌ಡೌನ್ ಆಗಿರಲಿದೆ ಎಂದು ತಿಳಿದು ಬಂದಿದೆ.

Continue Reading