UDUPI
ಉಡುಪಿಯಲ್ಲಿ 72 ಮಂದಿಗೆ ಕೊರೊನಾ ಪಾಸಿಟಿವ್

ಉಡುಪಿ ಜುಲೈ 14: ಉಡುಪಿ ಜಿಲ್ಲೆಯಲ್ಲಿ ಇಂದು 72 ಮಂದಿಗೆ ಕೊರೊನಾ ಪಾಸಿಟವ್ ಬಂದಿದ್ದು, ಇದರೊಂದಿಗೆ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1733ಕ್ಕೆ ಏರಿಕೆಯಾಗಿದೆ .
ಕಳೆದ ಕೆಲವು ದಿನಗಳಿಂದ ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಲ್ಲಿದೆ. ಇಂದು ದೃಢ ಪಟ್ಟಿರುವ ಪ್ರಕರಣಗಳಲ್ಲಿ ಉಡುಪಿಯಲ್ಲಿ 16, ಕುಂದಾಪುರದಲ್ಲಿ 41 ಮಂದಿ, ಹಾಗೂ ಕಾರ್ಕಳದಲ್ಲಿ 15 ಮಂದಿ ಸೇರಿದ್ದಾರೆ.
ಜಿಲ್ಲೆಯಲ್ಲಿ ಇಂದು 40 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದು, ಇದುವರೆಗೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 1360 ಮಂದಿ ಗುಣಮುಖರಾಗಿದ್ದು 370 ಸಕ್ರೀಯ ಪ್ರಕರಣಗಳು ಇವೆ.

Continue Reading