Connect with us

LATEST NEWS

ಶಿರೂರು ಬಳಿ ರೈಲು ಢಿಕ್ಕಿ ಹೊಡೆದು ವಿಧ್ಯಾರ್ಥಿ ಸಾವು…!!

ಉಡುಪಿ ಅಗಸ್ಟ್ 25: ಶಿರೂರು ಬಳಿ ರೈಲು ಢಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯೊಬ್ಬ ಸಾವನಪ್ಪಿರುವ ಘಟನೆ ನಡೆದಿದೆ.


ಮೃತ ವಿಧ್ಯಾರ್ಥಿನಿಯನ್ನು ಸಂಪತ್ ಪೂಜಾರಿ (17) ಎಂದು ಗುರುತಿಸಲಾಗಿದೆ. ಬೈಂದೂರು ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಯಾಗಿರುವ ಸಂಪತ್ ರೈಲ್ವೇ ಹಳಿ ದಾಟುವಾಗ ಈ ಘಟನೆ ನಡೆದಿದೆ. ಸ್ಥಳಕ್ಕೆ ರೈಲ್ವೆ ಅಧಿಕಾರಿಗಳು, ಬೈಂದೂರು ಪೊಲೀಸ್ ಭೇಟಿ ನೀಡಿದ್ದಾರೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *