Connect with us

    JYOTHISHYA

    ಜ್ಯೋತಿಷ್ಯ ಇಂದಿನ ರಾಶಿ ಭವಿಷ್ಯ ನೋಡಿ ( 24 ಜೂನ್ , 2024) ಸೋಮವಾರ

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ಜೂನ್ 24, ಸೋಮವಾರ, ಚಂದ್ರನು ಮಕರ ರಾಶಿಯಲ್ಲಿ ಸಂಚರಿಸಲಿದ್ದಾನೆ. ಜೊತೆಗೆ, ಇಂದು ಅನೇಕ ಶುಭ ಸಂಯೋಜನೆಯು ರೂಪಗೊಳ್ಳುತ್ತಿದೆ, ಇದು ಈ ದಿನದ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. 5 ರಾಶಿಗಳು ಇಂದು ರೂಪಗೊಳ್ಳುವ ಶುಭ ಯೋಗದ ಪ್ರಯೋಜನವನ್ನು ಪಡೆಯುತ್ತವೆ. ಈ ರಾಶಿಗಳ ಜೊತೆಗೆ ಕೆಲವು ಜ್ಯೋತಿಷ್ಯ ಪರಿಹಾರಗಳನ್ನು ಸಹ ವಿವರಿಸಲಾಗಿದೆ, ಈ ಪರಿಹಾರಗಳನ್ನು ಮಾಡುವುದರಿಂದ, ಜಾತಕದಲ್ಲಿ ಚಂದ್ರ ದೇವನ ಸ್ಥಾನವು ಬಲಗೊಳ್ಳುತ್ತದೆ ಮತ್ತು ಶಿವನ ಕೃಪೆಗೆ ಪಾತ್ರರಾಗಬಹುದು. ಜೂನ್ 24 ರ ದಿನ ಯಾವ ರಾಶಿಗಳಿಗೆ ಅದೃಷ್ಟ ಒಲಿಯಲಿದೆ ಎಂದು ತಿಳಿಯೋಣ.

    ಮಿಥುನ ರಾಶಿ

    ಜೂನ್ 24 ರಂದು ಮಿಥುನ ರಾಶಿಯವರಿಗೆ ಶುಭ ಫಲಗಳ ಪ್ರಾಪ್ತಿಯಾಗುವುದು. ಇಂದು ಬೆಳಿಗ್ಗೆ ನಿಮಗೆ ಶುಭ ಸಮಾಚಾರ ಸಿಗಲಿದ್ದು, ಇದರಿಂದಾಗಿ ನೀವು ಇಡೀ ದಿನ ಸಂತೋಷದಿಂದಿರುವಿರಿ. ನಿಮ್ಮ ಜೀವನದಲ್ಲಿ ಸುಖ-ಸಮೃದ್ಧಿ ನೆಲೆಸಲಿದೆ ಮತ್ತು ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಲಾಭವಾಗಲಿದೆ. ಕೆಲಸದಲ್ಲಿರುವವರಿಗೆ ಉತ್ತಮ ಅವಕಾಶಗಳು ಮತ್ತು ಜೀವನದಲ್ಲಿ ಉತ್ತಮ ಪ್ರಗತಿ ಲಭಿಸುವುದು. ವ್ಯಾಪಾರಿಗಳಿಗೆ ಉತ್ತಮ ಅವಕಾಶಗಳು ಲಭಿಸುವುದರಿಂದ ಹೆಚ್ಚು ಲಾಭ ಪಡೆಯುವಿರಿ. ತಾಯಿಯೊಂದಿಗಿನ ಮನಸ್ತಾಪಗಳು ದೂರವಾಗಿ ಅವರ ಸಂಪೂರ್ಣ ಬೆಂಬಲ ನಿಮಗೆ ದೊರಕುವುದು. ಪ್ರೀತಿಯಲ್ಲಿರುವವರ ಪ್ರೀತಿ ಹೆಚ್ಚಾಗುವುದು ಮತ್ತು ನಿಮ್ಮ ಸಂಬಂಧ ಬಲಗೊಳ್ಳುವುದು. ನವ ವಿವಾಹಿತರ ಮನೆಗೆ ಹೊಸ ಅತಿಥಿಗಳ ಆಗಮನದಿಂದ ಮನೆಯಲ್ಲಿ ಸಂತೋಷದ ವಾತಾವರಣವಿರುವುದು.

    ಪರಿಹಾರ: ವ್ಯವಹಾರ ಪ್ರಗತಿಗಾಗಿ ಸೋಮವಾರ ಶಿವಲಿಂಗಕ್ಕೆ ಹಾಲು ಅರ್ಪಿಸಿ. ನಂತರ ತಾಮ್ರದ ಪಾತ್ರೆಯಲ್ಲಿ ಸ್ವಲ್ಪ ನೀರು ತುಂಬಿಸಿ ಮತ್ತು ಓಂ ನಮಃ ಶಿವಾಯ ಎಂದು ಹೇಳಿ ವ್ಯವಹಾರದ ಸ್ಥಳದಲ್ಲಿ ಸಿಂಪಡಿಸಿ.

    ಕಟಕ ರಾಶಿ 

    ಕಟಕ ರಾಶಿಯವರಿಗೆ  ಯಶಸ್ಸು ಲಭಿಸುವುದು. ಇವರು ತಮ್ಮ ಕೆಲಸಗಳನ್ನು ಪೂರ್ತಿಗೊಳಿಸಲು ಪ್ರಯತ್ನಿಸುವರು ಮತ್ತು ಇವರ ಸಮಸ್ಯೆಗಳು ದೂರವಾಗುವುದು. ಶಿವನ ಕೃಪೆಯಿಂದ ನಿಮ್ಮ ಕಳೆದುಹೋದ ಹಣವನ್ನು ಮತ್ತೆ ಪಡೆಯುವಿರಿ. ನಿಮ್ಮ ಹಣವನ್ನು ಈ ಸಮಯದಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯದಲ್ಲಿ ಉತ್ತಮ ಲಾಭವನ್ನು ಪಡೆಯುತ್ತೀರಿ. ನ್ಯಾಯಾಲಯದ ವಿಚಾರಗಳಲ್ಲಿ ತೀರ್ಪು ನಿಮ್ಮ ಪರವಾಗಿ ಬರುವುದರಿಂದ ಸಂತೋಷದಿಂದಿರುವಿರಿ. ಕೆಲಸದಲ್ಲಿರುವವರು ಮತ್ತು ವ್ಯಾಪಾರಿಗಳು  ಪ್ರಶಂಸೆಗೆ ಪಾತ್ರರಾಗುವರು ಮತ್ತು ಹೊಸ ಯೋಜನೆಗಳಲ್ಲಿ ಕೆಲಸ ಮಾಡಲು ಬಯಸುವರು. ಪ್ರೀತಿಯಲ್ಲಿರುವವರು ಮನೆಯವರಿಂದ ನಾಳೆ ಒಪ್ಪಿಗೆ ಪಡೆಯಬಹುದು ಮತ್ತು ಮದುವೆಯಾಗುವ ಯೋಗವೂ ಇದೆ.

    ಪರಿಹಾರ: ಅಡೆತಡೆಗಳನ್ನು ದೂರ ಮಾಡಲು, ಸೋಮವಾರ ಉಪವಾಸ ಮಾಡಿ ಮತ್ತು ಶಿವಲಿಂಗದ ಮೇಲೆ ಗೌರಿ ಶಂಕರ ರುದ್ರಾಕ್ಷಿಯನ್ನು ಅರ್ಪಿಸಿ. ಜೊತೆಗೆ, ಬೆಳಿಗ್ಗೆ ಮತ್ತು ಸಂಜೆ ಶಿವ ದೇವಾಲಯದಲ್ಲಿ ರುದ್ರಾಕ್ಷಿಯ ಜಪಮಾಲೆಯೊಂದಿಗೆ ಮಹಾಮೃತ್ಯುಂಜಯ ಮಂತ್ರವನ್ನು ಪಠಿಸಿ.

    ಕನ್ಯಾ ರಾಶಿ 

    ಕನ್ಯಾ ರಾಶಿಯವರಿಗೆ ಈ ದಿನ ಲಾಭದಾಯಕವಾಗಿರಲಿದೆ. ಈ ರಾಶಿಯವರು ನಾಳೆ ವೃತ್ತಿ ಮತ್ತು ವೈಯಕ್ತಿಕ ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಇತರರನ್ನು ಪ್ರೇರೇಪಿಸುತ್ತಾರೆ. ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ತೊಂದರೆಗೀಡಾಗಿರುವವರಿಗೆ ನಾಳೆ ಪರಿಹಾರ ಸಿಗುವುದು. ಕೆಲಸದಲ್ಲಿರುವವರಿಗೆ ಉತ್ತಮ ಅವಕಾಶಗಳು ದೊರಕುವುದರಿಂದ ಪ್ರಗತಿ ಹೊಂದುವಿರಿ. ವ್ಯಾಪಾರದಲ್ಲಿ ನೀವು ತೆಗೆದುಕೊಂಡಿರುವ ನಿರ್ಧಾರಗಳಿಂದ ಉತ್ತಮ ಲಾಭವಾಗುವುದು. ಸಂಗಾತಿ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಾಗುವುದು ಮತ್ತು ನಿಮ್ಮ ಸಂಬಂಧ ಬಲಗೊಳ್ಳುವುದು. ನಿಮ್ಮ ಮನೆಗೆ ಹಠಾತ್ ಅತಿಥಿಗಳ ಆಗಮನದಿಂದ ನಿಮ್ಮ ಸಂತೋಷ ಹೆಚ್ಚಾಗಲಿದೆ. ಮನೆಯ ಸಣ್ಣ ಮಕ್ಕಳು ಸಂತಸದಿಂದಿರುವರು.

    ಪರಿಹಾರ: ಆಸೆಗಳ ಈಡೇರಿಕೆಗಾಗಿ ಸೋಮವಾರ ಉಪವಾಸ ಮಾಡಿ ಮತ್ತು ಶಿವಲಿಂಗದ ಮೇಲೆ ಜೇನುತುಪ್ಪ, ತುಪ್ಪ, ಹಾಲು, ಕಪ್ಪು ಎಳ್ಳು, ಇವುಗಳಲ್ಲಿ ಯಾವುದಾದರೂ ಒಂದನ್ನು ಅರ್ಪಿಸಿ.

    ಮೀನ ರಾಶಿ 

    ಜೂನ್ 24 ಮೀನ ರಾಶಿಯವರಿಗೆ ಶುಭ ದಿನವಾಗಿರಲಿದೆ. ನೀವು ಇಂದು ಉತ್ಸಾಹದಿಂದ ಕೂಡಿರುವುದರಿಂದ ಎಲ್ಲಾ ಕೆಲಸಗಳಲ್ಲಿಯೂ ಭಾಗವಹಿಸುವಿರಿ. ಅದೃಷ್ಟದ ಸಹಾಯದಿಂದ ನೀವು ಎಲ್ಲಾ ಕ್ಷೇತ್ರಗಳಿಂದ ಶುಭ ಸುದ್ದಿ ಪಡೆಯುವಿರಿ. ಸಾಮಾಜಿಕ ಹಾಗು ಧಾರ್ಮಿಕ ಕೆಲಸಗಳಲ್ಲಿ ಭಾಗವಹಿಸುವುದರಿಂದ ನಿಮ್ಮ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುವುದು ಮತ್ತು ನಿಮ್ಮ ಸುತ್ತಲಿನ ಜನರನ್ನು ಸಂತೋಷದಿಂದ ನೋಡಿಕೊಳ್ಳುವಿರಿ. ಕೆಲಸದಲ್ಲಿರುವವರು ತಮ್ಮ ಸಂಬಳದ ಹೆಚ್ಚಳದ ಬಗ್ಗೆ ಹಿರಿಯ ಅಧಿಕಾರಿಯೊಂದಿಗೆ ಮಾತನಾಡಬಹುದು ಮತ್ತು ಸಂದರ್ಶನಕ್ಕೆ ಹೋಗುವ ಬಗ್ಗೆ ಯೋಚಿಸಬಹುದು. ವ್ಯಾಪಾರದಲ್ಲಿ ನಿಮ್ಮ ಯೋಜನೆಗಳಿಂದ ಯಶಸ್ಸು ಗಳಿಸುವಿರಿ. ಒಡಹುಟ್ಟಿದವರೊಂದಿಗೆ ಹೊರ ಹೋಗುವ ಬಗ್ಗೆ ಯೋಜಿಸುವಿರಿ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರಿಂದ ಮಾನಸಿಕ ಶಾಂತಿ ದೊರಕುವುದು. ಸಂಜೆ ವೇಳೆ ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯುವಿರಿ.

    ಪರಿಹಾರ: ಕುಟುಂಬದಲ್ಲಿ ಸಂತೋಷ ಮತ್ತು ಶಾಂತಿಗಾಗಿ, ಗೋಧಿ ಹಿಟ್ಟು, ತುಪ್ಪ ಮತ್ತು ಸಕ್ಕರೆಯಿಂದ ಮಾಡಿದ ವಸ್ತುಗಳನ್ನು ಶಿವನಿಗೆ ಅರ್ಪಿಸಿ. ನಂತರ ಅದನ್ನು ಬಡವರು ಮತ್ತು ನಿರ್ಗತಿಕರಿಗೆ ನೀಡಿ, ನಂತರ ಅದನ್ನು ಇಡೀ ಕುಟುಂಬಕ್ಕೆ ವಿತರಿಸಿ.

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    (ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ದಿ ಮಂಗಳೂರು ಮಿರರ್’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ)

    Share Information
    Advertisement
    Click to comment

    You must be logged in to post a comment Login

    Leave a Reply