Connect with us

JYOTHISHYA

ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಈ ದಿನದ ರಾಶಿಗಳ ಫಲಾಫಲವನ್ನು ತಿಳಿಯೋಣ.

ಖ್ಯಾತ ಜ್ಯೋತಿಷ್ಯರು – ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ಪ್ರೇಮ ವಿಚಾರ, ದಾಂಪತ್ಯ, ಹಣಕಾಸು, ಸಾಲಬಾದೆ, ಶತ್ರು ಬಾದೆ, ದುಷ್ಟಶಕ್ತಿ ಪೀಡೆ, ಇನ್ನಿತರ ಯಾವುದೇ ಸಮಸ್ಯೆಗಳಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ಇಂದೇ ಕರೆ ಮಾಡಿ. 9945098262

 ಮೇಷ:

ವ್ಯರ್ಥ ಖರ್ಚಿಗೆ ಇಂದು ಕಡಿವಾಣ ಇರಲಿ. ಗುರುವಿನ ಧ್ಯಾನದಿಂದ ಅಥವಾ ಆರಾಧನೆಯಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಈ ಶುಭದಿನದಂದು ನೀವು ಹೆಚ್ಚಾಗಿ ಶುಭ ಧಾರ್ಮಿಕ ಹಾಗೂ ಮಂಗಲಕಾರ್ಯಗಳಲ್ಲಿ ತೊಡಗಿರುತ್ತೀರಿ. ವಿವಿಧ ಕ್ಷೇತ್ರಗಳಲ್ಲಿ ನಿಮ್ಮ ಇಂದಿನ ಹೂಡಿಕೆಗಳು ಹೆಚ್ಚು ಲಾಭದಾಯಕವಾಗಿ ಇರುವುದಿಲ್ಲ. ನಿಮ್ಮ ದೀರ್ಘಾವಧಿಯ ಆರೋಗ್ಯ ಬಾಧೆಯು ಇಂದು ಸುಧಾರಣೆಯ ಹಂತ ತಲುಪುವುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಷಭ: ಇಂದು ನಿಮ್ಮ ಪತ್ನಿಯ ಇಚ್ಛೆಯನ್ನು ಅರಿತು ನಡೆಯುವಂಥವರಾಗಿರುತ್ತೀರಿ. ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಉದ್ಯೋಗ ಅವಕಾಶಗಳು ಇಂದು ನಿಮ್ಮ ಪಾಲಿನದಾಗಿರುತ್ತದೆ. ನಿಮ್ಮ ಆತ್ಮೀಯ ಸ್ನೇಹಿತರು ನಿಮ್ಮಿಂದ ದೂರವಾಗಬಹುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಮಿಥುನ: 

ನಿಮ್ಮ ಜ್ಞಾನವೇ ದೊಡ್ಡದು ಎಂದು ಭಾವಿಸದಿರಿ. ನಿಮ್ಮ ಜ್ಞಾನ ಕ್ಕಿಂತಲೂ ಹೆಚ್ಚು ಜ್ಞಾನವುಳ್ಳ ಜನರ ಸಂಪರ್ಕ ನಿಮಗಾಗುವುದು. ಇಂದು ನಿಮ್ಮ ಮನೋಗುಪ್ತ ವ್ಯವಹಾರಗಳು ನೆರವೇರುವ ಸುಂದರ ಕ್ಷಣಗಳು ನಿಮ್ಮದಾಗಲಿದೆ. ನಿಮ್ಮ ದಾಂಪತ್ಯ ಜೀವನದ ಸುಂದರ ಕ್ಷಣಗಳು ನಿಮಗೆ ಮನೋಲ್ಲಾಸವನ್ನು ತರುತ್ತದೆ. ಈ ದಿನ ನಿಮಗೆ ಅಂದುಕೊಂಡಂತೆ ಲಾಭವನ್ನು ದಯಪಾಲಿಸುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಕಟಕ

 ಕಟಕ:

ನಿಮ್ಮ ಕಾರ್ಯಯೋಜನೆಗಳಿಗೆ ಹಿರಿಯ ಅಧಿಕಾರಿಗಳಿಂದ ಮಾನ್ಯತೆ ದೊರೆಯುವುದು. ನಿಮ್ಮ ಸ್ವಂತ ನಿರ್ಧಾರಗಳು ಗೆಲುವು ತಂದು ಕೊಡಲಿದೆ. ಇನ್ನೊಬ್ಬರ ಮೇಲೆ ಅವಲಂಬಿಸುವುದು ಬೇಡ. ಕುಟುಂಬದವರ ಹಿತಾಸಕ್ತಿಯನ್ನು ಕಡೆಗಣಿಸಬೇಡಿ ಮತ್ತು ಅವರ ಅಭಿಪ್ರಾಯಗಳಿಗೆ ಬೆಲೆ ನೀಡುವುದು ಒಳಿತು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಸಿಂಹ:

ಕುಟುಂಬಸ್ಥರ ಬೆಂಬಲದಿಂದ ಕೆಲಸಗಳು ಯಶಸ್ವಿಯಾಗಲಿದೆ. ನೀವು ಅಂದುಕೊಂಡಿರುವ ಕಾರ್ಯಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತೀರಿ. ನಿಮ್ಮಲ್ಲಿ ಧೈರ್ಯ ಕಡಿಮೆಯಾಗಬಹುದು ಆದಷ್ಟು ಮಾನಸಿಕವಾಗಿ ಸಿದ್ಧತೆ ನಡೆಸಿ. ಹಾಸ್ಯ ಸ್ವಭಾವದಿಂದ ಎಲ್ಲರನ್ನೂ ರಂಜಿಸುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕನ್ಯಾ :

ಕಚೇರಿ ಕಾರ್ಯಗಳಲ್ಲಿ ಉತ್ತಮ ನಿರ್ವಹಣೆ ತೋರುವಿರಿ. ಅಧಿಕಾರಿ ವಲಯದಿಂದ ಮನ್ನಣೆ ಸಿಗಲಿದೆ. ಸಹವರ್ತಿಗಳಿಂದ ಮತ್ಸರದ ಭಾವನೆ ಮೂಡಬಹುದು. ನಿಮ್ಮ ಬುದ್ಧಿವಂತಿಕೆಯಿಂದ ಅಸಾಧ್ಯವಾದ ಕಾರ್ಯವನ್ನು ಸಾಧಿಸುತ್ತೀರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ತುಲಾ :

ಸಿಗುವ ಅವಕಾಶಗಳನ್ನು ಬಳಸಿಕೊಂಡು ಮುನ್ನಡೆಯಿರಿ. ದೊಡ್ಡಮಟ್ಟದ ಯೋಜನೆಗಳು ಕಂಡುಬರುತ್ತದೆ. ಸದುಪಯೋಗಪಡಿಸಿಕೊಳ್ಳುವುದು ಒಳ್ಳೆಯದು. ಹೂಡಿಕೆಗಳ ವಿಷಯದಲ್ಲಿ ಲಾಭದಾಯಕ ದಿನವಾಗಿ ಪರಿವರ್ತನೆಗೊಳ್ಳುವುದು. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ವೃಶ್ಚಿಕ :

ಕಷ್ಟದ ಕೆಲಸಗಳನ್ನು ಸಹ ಯಶಸ್ವಿಯಾಗಿ ಮಾಡಿ ಮುಗಿಸುತ್ತೀರಿ. ಅದ್ಭುತ ಮತ್ತು ಆಶ್ಚರ್ಯ ಗಳೊಂದಿಗೆ ದಿನವನ್ನು ನೋಡಬಹುದು. ಧನಾಗಮನದಲ್ಲಿ ನಿರೀಕ್ಷೆ ಕೈಗೂಡಲಿದೆ. ಜಮೀನು ಖರೀದಿ ಪ್ರಕ್ರಿಯೆಗಳಲ್ಲಿ ಯಶಸ್ವಿ ಆಗುವುದು. ತೀರ ಒತ್ತಡದ ಕೆಲಸವನ್ನು ಆದಷ್ಟು ಮಾಡದಿರುವುದು ಉತ್ತಮ. ಆರೋಗ್ಯವನ್ನು ಕಾಪಾಡಿಕೊಳ್ಳಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಧನಸ್ಸು:

ನಿಖರವಾದ ಲೆಕ್ಕಾಚಾರದಿಂದ ಕೆಲಸವನ್ನು ಸಕಾರಾತ್ಮಕವಾಗಿ ಮಾಡುವಿರಿ. ಬೃಹತ್ ಪ್ರಮಾಣದ ಯೋಜನೆ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸಹಕಾರ ಬಂಧು-ಮಿತ್ರರಿಂದ ದೊರೆಯಲಿದೆ. ಕುಟುಂಬದ ವೈಯಕ್ತಿಕ ಸಮಸ್ಯೆಗಳನ್ನು ನೀವು ನಿಮ್ಮ ಮುತುವರ್ಜಿಯಿಂದ ಪರಿಹಾರ ಮಾಡುವಿರಿ. ಮಾನಸಿಕ ನೆಮ್ಮದಿ ಪಡೆಯಲು ದೇವಸ್ಥಾನಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮಕರ:

ಆತುರದ ವರ್ತನೆ ಈ ದಿನ ಕಂಡುಬರುತ್ತದೆ, ಆದಷ್ಟು ಸಮಾಧಾನದಿಂದ ಯೋಚನೆ ಮಾಡುವುದು ಒಳ್ಳೆಯದು. ಹಲವು ವ್ಯಕ್ತಿಗಳನ್ನು ಭೇಟಿ ಮಾಡಿ ನಿಮ್ಮ ನಿಗದಿತ ಯೋಜನೆಗಳಿಗೆ ಬೆಂಬಲ ಪಡೆಯುವ ಸಾಹಸ ಮಾಡುವಿರಿ. ನಿಮ್ಮ ಕೋಪಿಷ್ಟ ವರ್ತನೆಯನ್ನು ಸರಿಪಡಿಸಿಕೊಳ್ಳುವುದು ಮುಖ್ಯ. ವಿನಾಕಾರಣ ಜನಗಳ ವಿರುದ್ಧ ಕಟ್ಟಿಕೊಳ್ಳುವುದು ಬೇಡ. ಸಾಮಾಜಿಕ ಕ್ಷೇತ್ರದಲ್ಲಿ ಗೆಲುವಿನ ದಾರಿ ಸಿಗಲಿದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಕುಂಭ:

ಗುರಿಯು ತಲುಪುವ ವಿಶ್ವಾಸ ನಿಮ್ಮಲ್ಲಿ ಇರುತ್ತದೆ, ಇನ್ನೇನು ಹತ್ತಿರದಲ್ಲಿದೆ ಎಂಬ ಭಾವನೆ ಆವರಿಸಬಹುದು, ನೀವು ವಿಶ್ರಮಿಸಿದ ಪ್ರಾಮಾಣಿಕತನದಿಂದ ಕೆಲಸವನ್ನು ಮಾಡುವುದರಿಂದ ಯಶಸ್ಸು ದೊರೆಯುವುದು ನಿಶ್ಚಿತ. ಹಿರಿಯರ ಮಾತುಗಳನ್ನು ಕೇಳುವ ವ್ಯವಧಾನ ತೋರಿಸಿ. ಆರ್ಥಿಕ ಬಿಕ್ಕಟ್ಟು ಸರಿ ಹೊಂದಲಿದೆ. ನಿರೀಕ್ಷಿತ ಆದಾಯ ಕಂಡುಬರುತ್ತದೆ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

 ಮೀನ:

ಎಲ್ಲಾ ಕೆಲಸವನ್ನು ಈ ದಿನ ಬೇಗನೆ ಮಾಡಲು ಕಾರ್ಯಪ್ರವೃತ್ತರಾಗುವಿರಿ. ನಿಮ್ಮಲ್ಲಿ ಮೂಡುವ ಮಾನಸಿಕ ಖಿನ್ನತೆಯನ್ನು ಸರಿಪಡಿಸಿಕೊಳ್ಳಿ. ಕೆಲಸದಲ್ಲಿ ಪೂರ್ವತಯಾರಿ ಅಗತ್ಯವಾಗಿದೆ. ನಿಮ್ಮ ದಾರಿಯಲ್ಲಿ ಕೆಲವೊಂದು ಅಡೆತಡೆಗಳು ಬಂದರೂ ಸಹ ಕುಲದೇವತಾ ಆರಾಧನೆಯಿಂದ ಸಂಕಷ್ಟಗಳನ್ನು ಗೆಲ್ಲುವಿರಿ. ಗಿರಿಧರ ಶರ್ಮ (ಶ್ರೀ ರಂಗ ಪಟ್ಟಣ) 9945098262

ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ) ಸಮಸ್ಯೆಗಳು ಏನೇ ಇರಲಿ ಜ್ಯೋತಿಷ್ಯಶಾಸ್ತ್ರದ ಮುಖಾಂತರ ಪರಿಹಾರ ಕಂಡುಕೊಳ್ಳಿ. ಶೀಘ್ರ ಮತ್ತು ಶಾಶ್ವತ ಪರಿಹಾರಗಳಿಗೆ ಇಂದೇ ಕರೆ ಮಾಡಿ. 9945098262
Share Information
Continue Reading
Advertisement
Click to comment

Leave a Reply

Your email address will not be published. Required fields are marked *