Connect with us

KARNATAKA

ಸಲಗದ ಆರ್ಭಟಕ್ಕೆ ಬೆದರಿ ಓಡಿದ ಹುಲಿರಾಯ : ಅಪರೂಪದ ವಿಡಿಯೋ ವೈರಲ್

ಮೈಸೂರು, ಏಪ್ರಿಲ್​ 21: ಕಾಡಿನಲ್ಲಿ ಹುಲಿಯನ್ನು ಆನೆಯೊಂದು ಅಟ್ಟಾಡಿಸಿರುವಂತಹ ಅಪರೂಪದ ವಿಡಿಯೋ ವೈರಲ್ ಆಗಿದೆ. ಹೆಚ್.ಡಿ.ಕೋಟೆ ತಾಲೂಕು ಕಬಿನಿ ಹಿನ್ನೀರಿನಲ್ಲಿ ಈ ಅಪರೂಪದ ದೃಶ್ಯ ಕಂಡುಬಂದಿದೆ.

ಸಫಾರಿಗೆ ತೆರಳಿದ್ದ ಪ್ರವಾಸಿಗರ ಮೊಬೈಲ್​ನಲ್ಲಿ ಸೆರೆಹಿಡಿದಿದ್ದಾರೆ. ಸಲಗದ ಆರ್ಭಟಕ್ಕೆ ಹುಲಿರಾಯ ಬೆದರಿ ಓಡಿದಿದೆ. ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *