Connect with us

JYOTHISHYA

ಪ್ರೇಮದಲ್ಲಿ ಜಯಸಾಧಿಸುವ ತಂತ್ರ ಮಾರ್ಗ

ಖ್ಯಾತ ಜ್ಯೋತಿಷಿ ಗಿರಿಧರ ಶರ್ಮ (ಶ್ರೀರಂಗಪಟ್ಟಣ)
ನಿಮ್ಮ ಸಮಸ್ಯೆಗಳ ಸಮಾಲೋಚನೆಗೆ ಇಂದೇ ಕರೆ ಮಾಡಿ.
9945098262

ಮಾಡಿದ ಪ್ರೀತಿಯನ್ನು ಉಳಿಸಿಕೊಳ್ಳುವಲ್ಲಿ ತಾವು ವಿಫಲರಾಗಿರಬಹುದು ಅಥವಾ ನಿಮ್ಮ ಪ್ರೇಮ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಗಳಿಂದ ನಿಮ್ಮ ಪ್ರೀತಿ ನಿಮ್ಮಿಂದ ದೂರವಾಗಬಹುದು.

ಇವೆಲ್ಲವೂ ಬಹಳಷ್ಟು ಕಂಡು ಬರುತ್ತಿರುವ ಸಮಸ್ಯೆಯಾಗಿದೆ. ಪ್ರೀತಿ ಹೃದಯದ ಅಂತರಾಳದಿಂದ ಬರುತ್ತದೆ ಹಾಗೆಯೇ ಇನ್ನೊಬ್ಬರ ಹಸ್ತಕ್ಷೇಪದಿಂದ ಮಧ್ಯಂತರದಲ್ಲಿ ನಿಲ್ಲುತ್ತದೆ. ಎಷ್ಟೋ ಪ್ರೀತಿಗಳು ಹೀಗೆ ಆಗುವುದುಂಟು. ಕೆಲವೊಂದು ಮಾತ್ರ ಮದುವೆಯಂತಹ ಶುಭ ಸಂದರ್ಭಗಳಿಗೆ ಸಾಕ್ಷಿಯಾಗಿ ಮೆರೆಯುತ್ತದೆ.

ಹಲವರು ಪ್ರೀತಿಯನ್ನು ಉಳಿಸಿಕೊಳ್ಳುವ ತವಕದಲ್ಲಿ ಬಹಳಷ್ಟು ಕಷ್ಟಪಡುತ್ತಾರೆ ಆದರೆ ಅವರಿಗೆ ಉತ್ತರ ನಿರಾಸೆ ಆಗಿರಬಹುದು. ಇಂತಹ ಸಂದರ್ಭದಲ್ಲಿ ಶಾಸ್ತ್ರಾಧಾರಿತ ಈ ಪರಿಹಾರ ಮಾರ್ಗಗಳು ತುಂಬಾ ಉಪಯುಕ್ತಕರ ವಾಗಿದೆ.

ಗೋಪಾಲಕೃಷ್ಣ ದೇಗುಲದಲ್ಲಿ ನಿಮ್ಮ ಬೇಡಿಕೆಯೊಂದಿಗೆ ಅಲ್ಲಿರುವ ಗಿಡಕ್ಕೆ ಕೇಸರಿ ದಾರವನ್ನು ಕಟ್ಟಿ.
ಶಿವ ಶಿವ ಪಾರ್ವತಿ ಸಮೇತ ಇರುವ ದೇಗುಲದಲ್ಲಿ ಶುದ್ಧ ಹಸುವಿನ ತುಪ್ಪದಿಂದ ಅಭಿಷೇಕ ಕಾರ್ಯ ನಡೆಸಿ.

ಖ್ಯಾತ ಜ್ಯೋತಿಷ್ಯರು ಗಿರಿಧರ ಶರ್ಮ(ಶ್ರೀ ರಂಗ ಪಟ್ಟಣ)
ನಿಮ್ಮ ಗುಪ್ತ ಕಠಿಣ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪಡೆಯಲು ಕರೆ ಮಾಡಿ.
9945098262

Share Information
Continue Reading
Advertisement
Click to comment

Leave a Reply

Your email address will not be published. Required fields are marked *