Connect with us

    JYOTHISHYA

    ಈ ರಾಶಿಯ ಹುಡುಗಿಯರು ಶ್ರೀಮಂತ ವ್ಯಕ್ತಿಗಳನ್ನು ಮದುವೆಯಾಗುತ್ತಾರೆ ಇವರು ಹೋದ ಮನೆಯಲ್ಲಿ ಇವರದೇ ರಾಜ್ಯಭಾರ ಆ ರಾಶಿ ಯಾವುದು ತಿಳಿದುಕೊಳ್ಳಿ !*

    ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ಜ್ಯೋತಿಷ್ಯ ಪೀಠಂ ದೈವಜ್ಞ ಪಂಡಿತ್ ಕೃಷ್ಣ ಭಟ್ ಪ್ರಧಾನ ತಾಂತ್ರಿಕ್ ಹಾಗೂ ಮಾಂತ್ರಿಕರು 9535156490

    ಸ್ತ್ರೀ ಪುರುಷ ವಶೀಕರಣ ಸ್ಪೆಷಲಿಸ್ಟ್ ನನಗೆ ಒಂದೇ ಕರೆ ಮಾಡಿದರೆ ನಿಮ್ಮ ಇಷ್ಟಪಟ್ಟವರು ನಿಮ್ಮಂತೆ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮಅನುಮಾನ ಹಾಗೂ ಆತಂಕಗಳನ್ನು ಅಳಿಸಬಹುದು ಮತ್ತು ಪ್ರಶ್ನೆಗಳಿಗೆ ಉತ್ತರಿಸಬಹುದು ಏಷ್ಟೇ ಪೂಜೆ ಪ್ರಯತ್ನ ಮಾಡಿದರು ನಿಮ್ಮ ಸಮಸ್ಯೆಗಳು ಬಗೆಹರಿದಿಲ್ಲವೇ..?ನಿಮ್ಮ ಯಾವುದೇಘೋರ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಪರಿಹಾರ ಶತಸಿದ್ಧ ಧನವಶ, ಜನವಶ, ಶತ್ರುನಾಶ, ಸ್ತ್ರೀ- ಪುರುಷ ವಶೀಕರಣ, ದಿಗ್ಭಂಧನ, ಸ್ತಂಭನ, ವುಚ್ಛಾಟನೆಯಂತಹ ಸಮಸ್ಯೆಗಳಿಗೆ ವಿಶೇಷ ಪರಿಹಾರ ತಿಳಿಸುತ್ತಾರೆ 9535156490

    ️ ಮೇಷ ರಾಶಿ ️
    ಈ ರಾಶಿಯ ಹುಡುಗಿಯರು, ಶ್ರೀಮಂತ ಪತಿಯನ್ನು ಪಡೆಯುತ್ತಾರೆ. ಅಲ್ಲದೆ, ಈ ಅತ್ತೆ ಮನೆಯಲ್ಲಿ ತುಂಬಾ ಪ್ರೀತಿ ಮತ್ತು ಗೌರವವನ್ನು ಪಡೆಯುತ್ತಾರೆ.

    ️ ಮಿಥುನ ರಾಶಿ️
    ಮಿಥುನ ರಾಶಿಯ ಹೆಣ್ಣ ಮಕ್ಕಳ ಪತಿ, ಯಾವಾಗಲೂ ತನ್ನ ಹೆಂಡತಿಯ ಭಾವನೆಗಳನ್ನು ಗೌರವಿಸುತ್ತಾನೆ.ತಮ್ಮ ಪತ್ನಿಗಾಗಿ ಸಾಕಷ್ಟು ಹಣವನ್ನು ಖರ್ಚು ಮಾಡುತ್ತಾರೆ. ಪತ್ನಿಯ ಪ್ರತಿಯೊಂದು ಕನಸನ್ನು ನನಸಾಗಿಸಲು ತುಂಬಾ ಶ್ರಮಿಸುತ್ತಾರೆ.

    ️ ತುಲಾ ರಾಶಿ ️
    ಪತಿಯ ವಿಷಯದಲ್ಲಿ ತುಲಾ ರಾಶಿಯ ಹೆಣ್ಣು ಮಕ್ಕಳು ಅದೃಷ್ಟವಂತರು. ತನ್ನ ಪ್ರತಿ ಒಂದು ಮಾತನ್ನು ತಪ್ಪದೇ ನಡೆಸಿಕೊಡುವ ಪತಿಯೇ ಇವರಿಗೆ ಸಿಗುತ್ತಾರೆ. ತುಲಾ ರಾಶಿಯವರು ಕೇವಲ ಹಣದಿಂದ ಶ್ರೀಮಂತ ಪತಿ ಪಡೆಯುವುದಿಲ್ಲ ಗುಣದಿಂದಲೂ ಸಿರಿವಂತ ಪತಿಯನ್ನು ಪಡೆಯುತ್ತಾರೆ.

    ️ ಮೀನ ರಾಶಿ ️
    ಮೀನ ರಾಶಿಯ ಹುಡುಗಿಯರಿಗೂ ಶ್ರೀಮಂತ ವರಣೆ ಸಿಗುತ್ತಾನೆ. ಈ ರಾಶಿಯ ಹುಡುಗಿಯರಿಗೆ ಅತ್ತೆಯ ಮನೆಯಲ್ಲಿ ಅತ್ತೆಯ ಪ್ರೀತಿಯೂ ಸಿಗುತ್ತದೆ. ಅಷ್ಟೇ ಅಲ್ಲ, ಈ ರಾಶಿಯ ಹುಡುಗಿಯರು ತಮ್ಮ ಅತ್ತೆಯ ಮನೆಯಲ್ಲಿ ಎಲ್ಲಾ ಸೌಕರ್ಯಗಳನ್ನು ಪಡೆಯುತ್ತಾರೆ

    ️ ಕುಂಭ ರಾಶಿ ️
    ಕುಂಭ ರಾಶಿಯ ಹೆಣ್ಣುಮಕ್ಕಳು ಸಿರಿವಂತ ಪತಿಯನ್ನೇ ಪಡೆಯುತ್ತಾರೆ. ಈ ರಾಶಿಯ ಹೆಣ್ಣುಮಕ್ಕಳ ಪತಿ ತನ್ನ ಹೆಂಡತಿಯ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾನೆ. ಅಲ್ಲದೆ, ತನ್ನ ಹೆಂಡತಿಯ ಪ್ರತಿಯೊಂದು ಆಸೆಯನ್ನು ಪೂರೈಸಳು ಮುಂದಾಗುತ್ತಾನೆ. ಈ ರಾಶಿಯ ಹುಡುಗಿಯರು ಸಹ ಪತಿಗೆ ನಿಷ್ಠರಾಗಿರುತ್ತಾರೆ.

    ಇನ್ನು ಹೆಚ್ಚಿನ ಮಾಹಿತಿಗಾಗಿರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

    Share Information
    Advertisement
    Click to comment

    You must be logged in to post a comment Login

    Leave a Reply