LATEST NEWS15 hours ago
ಪಾಕ್ನ ಲಾಹೋರ್ನಲ್ಲಿ ಭಾರಿ ಸ್ಫೋಟ, ವಿಮಾನ ನಿಲ್ದಾಣ ಬಂದ್
ಲಾಹೋರ್, ಮೇ 08: ಭಾರತದೊಂದಿಗಿನ ಉದ್ವಿಗ್ನತೆ ನಡುವೆ ಪಾಕಿಸ್ತಾನ ದ ಲಾಹೋರ್ನಲ್ಲಿ ಇಂದು ಸ್ಫೋಟದ ಶಬ್ದ ಕೇಳಿಬಂದಿದೆ. ಪಾಕಿಸ್ತಾನದ ಲಾಹೋರ್ ನಗರದಲ್ಲಿ ಹಲವಾರು ಸ್ಫೋಟಗಳು ಸಂಭವಿಸಿದ ವರದಿಗಳಿವೆ. ಸ್ಫೋಟದ ಸದ್ದು ದೂರದವರೆಗೂ ಕೇಳಿಸುತ್ತಿತ್ತು. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಹೋರ್ನಲ್ಲಿ...