ಬಪ್ಪನಾಡು ಡೋಲು ಬಾರಿಸಿದ ಮೇಯರ್ ಕವಿತಾ ಸನಿಲ್ ಮಂಗಳೂರು, ಸೆಪ್ಟೆಂಬರ್ 26 : ಲೇಡಿ ಸಿಗಂ ಖ್ಯಾತಿಯ ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಅವರು ಇಂದು ಮುಲ್ಕಿ ಬಪ್ಪನಾಡು ದೇವಸ್ಥಾನಕ್ಕೆ ಭೇಟಿ...