KARNATAKA2 weeks ago
ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಬಾಲಕ ಅಬ್ದುಲ್ಲ ಮಫಾಝ್ ಮೃತ್ಯು .!!
ಕಾಸರಗೋಡು: ದುಬೈಯಲ್ಲಿ ಸಮುದ್ರಕ್ಕಿಳಿದ ಕಾಸರಗೋಡು ಮೂಲದ ಬಾಲಕನೋರ್ವ ನೀರಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ಚೆಂಗಳ ನಿವಾಸಿ ಅಬ್ದುಲ್ಲ ಮಫಾಝ್(15) ಮೃತಪಟ್ಟ ಬಾಲಕನಾಗಿದ್ದಾನೆ. ಚೆಂಗಳ ಥೈವಲಪ್ಪು ನಿವಾಸಿ, ದುಬೈನ ಬಟ್ಟೆ ವ್ಯಾಪಾರಿ ಎ.ಪಿ.ಅಶ್ರಫ್ ಮತ್ತು...