LATEST NEWS9 hours ago
ಈ ಬಾರಿ ನೀರಿನ ಕೊರತೆ ಉಂಟಾಗುವ ಸಾದ್ಯತೆ ತೀರಾ ಕಡಿಮೆ – ಮಂಗಳೂರು ಮೇಯರ್ ಮನೋಜ್ ಕುಮಾರ್
ಮಂಗಳೂರು ಫೆಬ್ರವರಿ 25: ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಈ ಬಾರಿ ನೀರಿರುವ ಕಾರಣ ಈ ಬಾರಿ ಮಂಗಳೂರಿಗೆ ನೀರು ರೇಷನಿಂಗ್ ಮಾಡುವ ಅನಿವಾರ್ಯ ಬರುವ ಸಾಧ್ಯತೆ ಇಲ್ಲ ಎಂದು ಮೇಯರ್ ತಿಳಿಸಿದ್ದಾರೆ. ತುಂಬೆ ಕಿಂಡಿ ಆಣೆಕಟ್ಟು...