KARNATAKA3 years ago
ವಿಚಾರಣೆಗೆ ಹೆದರಿ ಫಿನೈಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ ಪೇದೆ
ಕೋಲಾರ, ಜೂನ್ 16: ವಿಚಾರಣೆಗೆ ಹೆದರಿ ಫಿನೈಲ್ ಕುಡಿದ ಪೊಲೀಸ್ ಪೇದೆಯೊಬ್ಬ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕೋಲಾರದ ಮುಳಬಾಗಿಲು ನಗರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಗುರು ಪ್ರಸಾದ್ ಆತ್ಮಹತ್ಯೆಗೆ ಯತ್ನಿಸಿದ ಪೊಲೀಸ್ ಪೇದೆ. ಪ್ರಕರಣ ಒಂದರಲ್ಲಿ...