LATEST NEWS2 years ago
ಶಬರಿಮಲೆ ಯಾತ್ರಿಗಳು ಸಿನಿಮಾ ಸ್ಟಾರ್ಸ್, ರಾಜಕಾರಣಿಗಳ ಪೋಸ್ಟರ್ ಗಳನ್ನು ಒಯ್ಯುವಂತಿಲ್ಲ: ಕೇರಳ ಹೈಕೋರ್ಟ್
ಕೊಚ್ಚಿ, ಜನವರಿ 10: ಸೆಲೆಬ್ರಿಟಿಗಳು ಮತ್ತು ರಾಜಕಾರಣಿಗಳ ಪೋಸ್ಟರ್ ಗಳು ಮತ್ತು ಬೃಹತ್ ಛಾಯಾಚಿತ್ರಗಳನ್ನು ಹೊಂದಿರುವ ಯಾತ್ರಾರ್ಥಿಗಳಿಗೆ ಶಬರಿಮಲೆ ಸನ್ನಿಧಾನಕ್ಕೆ ಪ್ರವೇಶಿಸಲು ಅನುಮತಿಸಬಾರದು ಎಂದು ಕೇರಳ ಹೈಕೋರ್ಟ್ ಸೋಮವಾರ ಹೇಳಿದೆ. ಶಬರಿಮಲೆಯ ಆಚರಣೆ ಮತ್ತು ಸಂಪ್ರದಾಯಕ್ಕೆ...