LATEST NEWS1 year ago
ನಾಗಾಲ್ಯಾಂಡಿನ 6 ಜಿಲ್ಲೆಗಳಲ್ಲಿ ಚುನಾವಣಾ ಬಹಿಷ್ಕಾರ, ಶೂನ್ಯ ಮತದಾನ ದಾಖಲು..!!
ನವದೆಹಲಿ: ಈಶಾನ್ಯ ಭಾರತದ ನಾಗಾಲ್ಯಾಂಡ್ ರಾಜ್ಯಆರು ಜಿಲ್ಲೆಗಳಲ್ಲಿ ಶೂನ್ಯ ಮತದಾನ ದಾಖಲಾಗಿದೆ. ಅಂದ್ರೆ ಸಾರ್ವಜನಿಕರು ಮತದಾನವನ್ನೇ ಬಹಿಷ್ಕರಿಸಿದ್ದಾರೆ. ಪೂರ್ವ ನಾಗಾ ಲ್ಯಾಂಡನ್ನು ಪ್ರತ್ಯೇಕ ಪ್ರದೇಶವನ್ನಾಗಿ ಘೋಷಣೆ ಮಾಡಬೇಕೆಂದುಒತ್ತಾಯಿಸಿ ಶುಕ್ರವಾರದ ಮತದಾನ ಬಹಿಷ್ಕರಿಸಲಾಗಿದೆ. ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್...