LATEST NEWS2 months ago
ದಿಗಂತ್ ನಾಪತ್ತೆ ಪ್ರಕರಣ – ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಪ್ರಕರಣ ದಾಖಲಿಸಿ – ರಮಾನಾಥ ರೈ
ಮಂಗಳೂರು, ಮಾರ್ಚ್ 13: ದಿಗಂತ್ ನಾಪತ್ತೆಗಿಂತಲೂ ಪ್ರಕರಣವನ್ನು ಬಳಸಿಕೊಂಡು ಕೋಮು ಸಂಘರ್ಷಕ್ಕೆ ಬಳಸಿ ಘರ್ಷಣೆ ಸಾಧ್ಯತೆ ಇತ್ತು, ಆದರೆ ಅದನ್ನು ಪೊಲೀಸರು ತಡೆದಿದ್ದಾರೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು...