LATEST NEWS4 years ago
ರೇಪ್ ಆಗಿದೆ ಎಂದು ತಾಯಿಯ ವಿರುದ್ಧವೇ ಮಗನ ದೂರು: ತನಿಖೆ ಬಳಿಕ ಸತ್ಯಾಂಶ ಬಯಲು
ತಿರುವನಂತಪುರಂ, ಡಿಸೆಂಬರ್ 05: ಸುಳ್ಳು ಪ್ರಕರಣದಿಂದ ಮಹಿಳೆಯೊಬ್ಬರಿಗೆ ಕೊನೆಗೂ ನ್ಯಾಯ ದೊರಕಿದೆ. 13 ವರ್ಷದ ಅಪ್ರಾಪ್ತ ಮಗನ ಮೇಲೆ ಅತ್ಯಾಚಾರ ಎಸಗಿದ್ದಾಳೆ ಎಂಬ ಆರೋಪದಿಂದ ಬಂಧನವಾಗಿದ್ದ ಮಹಿಳೆಯನ್ನು ಪೊಕ್ಸೊ ನ್ಯಾಯಾಲಯ ಖುಲಾಸೆ ಮಾಡಿದೆ. ಮೂರು ವರ್ಷಗಳ...