LATEST NEWS4 years ago
44.4 ಲಕ್ಷದ ಚಿನ್ನದ ಪೇಸ್ಟ್ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ
ಚೆನ್ನೈ, ಅಕ್ಟೋಬರ್ 21: ವಿದೇಶಗಳಿಂದ ಚಿನ್ನ ಸಾಗಿಸಲು ಚಿತ್ರ, ವಿಚಿತ್ರ ವಿಧಾನ ಅನುಸರಿಸುತ್ತಿದ್ದಾರೆ. ಚಪ್ಪಲಿಯಲ್ಲಿ ಹಾಳೆಯಾಗಿ, ಬ್ಯಾಗ್ ಕವರ್ ಆಗಿ ಹೀಗೆ. ಇತ್ತೀಚೆಗೆ ಹೊಸ ವಿಧಾನ ಹೆಚ್ಚುತ್ತಿದೆ. ಗುದ ನಾಳದಲ್ಲಿ ಚಿನ್ನದ ಪೇಸ್ಟ್ ಇಟ್ಟುಕೊಂಡು ಸಾಗಿಸುತ್ತಿದ್ದ...