LATEST NEWS13 hours ago
ಕಳ್ಳರನ್ನು ರಸ್ತೆಯಲ್ಲಿ ಬೆನ್ನಟ್ಟಿ ಹಿಡಿದ ಕೊಲ್ಲಂ ಪಂಚಾಯತ್ ಉಪಾಧ್ಯಕ್ಷೆ ಜಲಜಾ ಸುರೇಶ್
ಕೊಲ್ಲಂ, ಜೂನ್ 18: ಕೆಎಸ್ಆರ್ಟಿಸಿ ಬಸ್ನಲ್ಲಿ ಸದ್ದಿಲ್ಲದೇ ಇಬ್ಬರು ಮಹಿಳೆಯರು ಕೊಲ್ಲಂ ಉಪಾಧ್ಯಕ್ಷೆಯ ಚೀಲದಿಂದ ಭಾರಿ ಹಣವನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದರು. ಆದರೆ ಜಲಜಾ ಸುರೇಶ್ ಅವರನ್ನು ಬೆನ್ನಟ್ಟಿ ಹಿಡಿದಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆ...