LATEST NEWS9 hours ago
ಮಂಗಳೂರು – 13 ಕೇಸ್ ಗೂಂಡಾ ಕಾಯ್ಡೆಯಡಿ ಭರತ್ ಶೆಟ್ಟಿ ಅರೆಸ್ಟ್
ಮಂಗಳೂರು ಫೆಬ್ರವರಿ 02: ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ ಸುರತ್ಕಲ್ ಪೊಲೀಸರು ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ. ಸುರತ್ಕಲ್ ಇಡ್ಯಾ ಗ್ರಾಮದ ಕಾನ ಆಶ್ರಯ ಕಾಲನಿ ನಿವಾಸಿ ಭರತ್ ಶೆಟ್ಟಿ (27) ಬಂಧಿತ ಆರೋಪಿ....