KARNATAKA2 years ago
ಕೊಪ್ಪಳದಲ್ಲೂ `ಚೈತ್ರಾ ಕುಂದಾಪುರ’ ಮಾದರಿ ವಂಚನೆ; ಅಮಿತ್ ಶಾ ಹೆಸರು ಹೇಳಿ ಲಕ್ಷ ಲಕ್ಷ ಲೂಟಿ.!
ಉದ್ಯಮಿ ಗೋವಿಂದ ಪೂಜಾರಿ ಎಂಎಲ್ಎ ಟಿಕೆಟ್ ಗಾಗಿ ಕೋಟ್ಯಾಂತರ ರೂಪಾಯಿ ಹಣ ಕಳೆದುಕೊಂಡ ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಇದೀಗ ಇದೇ ಮಾದರಿ ವಂಚನೆ ಪ್ರಕರಣ ಕೊಪ್ಪಳ ಜಿಲ್ಲೆಯಲ್ಲೂ ಬೆಳಕಿಗೆ ಬಂದಿದೆ. ಇದರಲ್ಲೂ ಉದ್ಯಮಿ ಲಕ್ಷ...