ಪುತ್ತೂರು, ಡಿಸೆಂಬರ್ 16: ಪುತ್ತೂರು ತಾಲೂಕಿನ ಕೃಷಿತೋಟಗಳಿಗೆ ಕಾಡಾನೆ ದಾಳಿಯಿಟ್ಟು, ತೋಟದಲ್ಲಿ ಬೆಳೆದ ಅಡಿಕೆ ,ತೆಂಗು, ಬಾಳೆ ಗಿಡಗಳಿಗೆ ಹಾನಿ ಮಾಡಿದ ಘಟನೆ ನಡೆದಿದೆ. ಪುತ್ತೂರಿನ ಅರಿಯಡ್ಕ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಡ್ನೂರು, ಚಾಕೋಟೆ,ಪುವಂದೂರು ಗ್ರಾಮದ ಕೃಷಿತೋಟಗಳಿಗೆ...
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕಿನ ಮಂಡೆಕೋಲು ಗಡಿ ಪ್ರದೇಶಕ್ಕೆ ಕಾಡಾನೆಗಳು ದಾಂಗುಡಿ ಇಟ್ಟಿದ್ದು ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ. ಒಂಬತ್ತು ಕಾಡಾನೆಗಳ ಹಿಂಡು ಮಂಡೆಗೋಲು ಪರಿಸರದ ಸುತ್ತಮುತ್ತ ಸಂಚರಿಸುತ್ತಿದ್ದು ಜನ ಮನೆಯಿಂದ ಹೊರ...