ಮಂಗಳೂರು, ಜುಲೈ 16: ವ್ಯಾಪಾರದ ಪ್ರಚಾರಕ್ಕಾಗಿ ಹೊಸ ಹೊಸ ಯೋಜನೆ ಮಾಡೋದು ಸಾಮಾನ್ಯ , ಆದರೆ ಈ ಯುವಕರ ತಂಡ ನಾಟಕದ ಪ್ರಚಾರಕ್ಕಾಗಿ ವ್ಯಾಪಾರಕ್ಕೆ ಇಳಿದಿದ್ದಾರೆ. ಮಂಗಳೂರಿನ ಕಲಾಭಿ ಎನ್ನುವ ರಂಗ ಕಲಾವಿದರ ತಂಡ ಮಳೆಗಾಲದ...