ಅವಳ ಪತ್ರ “ಕೆಲವು ದಿನಗಳ ರಾತ್ರಿಗಳಲ್ಲಿ ಅವನ ಯೋಚನೆ ಕಾಡುತ್ತಿದೆ. ಅವನೇನು ವಿಪರೀತ ಎನಿಸುವಷ್ಟು ಆತ್ಮೀಯನಲ್ಲ. ನನಗೆ ಗೆಳೆಯನೋ, ಕುಟುಂಬದ ಬಂಧುವೋ, ಸಂಬಂಧದ ಬಗ್ಗೆ ನನಗೆ ಗೊತ್ತಿಲ್ಲ. ಅವನ ಸಾಮಿಪ್ಯ ಅದೊಂದು ಪುಳಕ.ಕುಳಿತು ಮಾತನಾಡಲು, ಕೈ...
ಸುಸ್ತಾಗಲ್ವಾ? ಇವತ್ತು ಬಿಸಿಲು ಜಾಸ್ತಿಯಾಗಿದೆಯೋ ಏನೋ ಗೊತ್ತಿಲ್ಲ. ಲಾಕ್ಡೌನ್ ಅಂತ ಅಮ್ಮ ಎರಡು ಕಟ್ಟಿಗೆ ತುಂಡುಗಳನ್ನು ಸೀಳಿ ಕೊಟ್ಟಿಗೆ ಒಳಗಡೆ ಇಡು ಅಂದ್ರು. ಒಂದು ಮುಗಿಯುವಾಗಲೇ ಬೆವರು ಬೇಡ ಬೇಡ ಅಂತ ಕಿರುಚುತ್ತಾ ದೇಹದಿಂದ ಹೊರಗೆ...
ಪ್ರೇಮಿಗಳಲ್ಲವಂತೆ ಸಾರಿ ಸಾರಿ ತಪ್ಪಾಯ್ತು. ನಿಮ್ಮಲ್ಲಿ ಕ್ಷಮೆ ಕೇಳಿ ಬದಲಾವಣೆ ಆಗೋವರೆಗೂ ನನ್ನನ್ನು ಅವನು ಬಿಡುತ್ತಿಲ್ಲ .ಇಡೀ ದಿನ ಅವನ ಮಾತಿನ ಮುಂದೆ ನಾನು ಮೌನವಾಗಿ ಬಿಟ್ಟೆ. ಆ ವಿಷಯ ಯಾವುದು ಅಂತನಾ! ನಿನ್ನೆ ನಾನು...
ಪ್ರೇಮ ಕತೆ ಪ್ರೇಮ ಕಥೆಗಳು ನಮ್ಮನ್ನು ಒಮ್ಮೆ ಓದುವಂತೆ ಪ್ರೇರೆಪಿಸುತ್ತದೆ. ಹಾಗಾಗಿ ಇಂದಿನ ಕಥೆಯಲ್ಲಿ ನೂತನ ಪ್ರೇಮಕಥೆಯೊಂದನ್ನು ನಿಮ್ಮ ಮುಂದಿಡುತ್ತೇನೆ. ನಮ್ಮಪ್ಪನಿಗೆ ಕೋಳಿ ಅಂಕದ ಹುಚ್ಚು ತುಸು ಹೆಚ್ಚೇ ಇದೆ. ಇದು ಅಪ್ಪನ ಪ್ರೇಮಕಥೆಯಲ್ಲ. ಅವರು...
ನಮ್ಮ ಮನೆ ರಸ್ತೆಬದಿಯಲ್ಲಿ ಇರುವುದು .ಅಲ್ಲಲ್ಲಾ ರಸ್ತೆಪಕ್ಕ ನಮ್ಮ ಮನೆ ಇರೋದು. ಇದರಲ್ಲಿ ಸತ್ಯ ಯಾವುದು? ನಾವು ಮನೆ ಕಟ್ಟುವಾಗ ರಸ್ತೆ ಇಷ್ಟು ಅಗಲವಾಗಿಯೂ ಇರಲಿಲ್ಲ ಆಮೇಲೆ ಡಾಮರೀಕರಣ ಆದದ್ದು. ಹಾಗಾಗಿ ನಮ್ಮ ಮನೆ ಪಕ್ಕ...
ಕೊನೆಯ ಕ್ಷಣ ಉಸಿರು ಕಟ್ಟುತ್ತಿದೆ . ಗಾಳಿ ಬೇಕೆನಿಸಿದೆ. ಎದೆಯೊಳಗಿನ ಗೂಡಿಗೆ ಹೋಗುವ ದಾರಿಯನ್ನು ಯಾರೋ ಮುಚ್ಚಿದ್ದಾರೆ. ಅದನ್ನ ತೆರೆಯುವುದಾದರೂ ಹೇಗೆ. ಕೈಯಲ್ಲಿ ನೂಕಲಾಗಲ್ಲ, ಕಾಲಿನಲ್ಲಿ ಒದೆಯೋಕೆ ಆಗಲ್ಲ. ನನ್ನ ಕಣ್ಣಿನೊಳಗೆ ರಕ್ತ ಇಂಗುತ್ತಿದೆ. ಉಗುರಿನ...
ವೈರಸ್ಸು ನಾನು ನಿನ್ನ ಕಣ್ಣಿಗೆ ಕಾಣಿಸ್ತಿಲ್ಲ ಹಾಗಂತ ನಾನೇನು ಅಶಕ್ತನಲ್ಲ .ನೀನು ಅಂದುಕೊಂಡ ಹಾಗೆ ಮಹಾಕ್ರೂರಿಯೂ ಅಲ್ಲ .ನೀನು ನನಗೊಂದು ಹೆಸರು ಇಟ್ಟಿದ್ದೀಯ.ಅದಕ್ಕಾದರೂ ನಾನು ಹೆಸರುಳಿಸಬೇಕಲ್ಲವಾ?. ನಾನು ಹೆಚ್ಚಾಗಿ ಹರಡಲು ನಿನ್ನ ಅಜಾಗರೂಕತೆಯೇ ಕಾರಣ. ಇದಕ್ಕಿಂತ...
ಸೌಂದರ್ಯ ಯಾಕೋ ಎಲ್ಲರ ಮೊಬೈಲ್ ನಲ್ಲಿ ಅವರವರ ಚಂದದ ಫೋಟೋಗಳ ಸಾಲು ಚಿತ್ರಗಳು. ಅದಕ್ಕೊಂದಿಷ್ಟು ವರ್ಣಾಲಂಕಾರ, ಹಾಡುಗಳು ಹಿನ್ನೆಲೆಗೆ .ನನ್ನ ಪೋಟೋ ತೆಗೆಯೋರು ಇಲ್ಲ. ತೆಗೆದರೆ ನಾನಷ್ಟು ಅಂದವಾಗಿಯೂ ಕಾಣುವುದಿಲ್ಲ. ಇದೇ ಬೇಸರದಲ್ಲಿ ಜಗಲಿಯಲ್ಲಿ ಕೂತಿದ್ದಾಗ...
ಪ್ರಾರ್ಥನೆ ನಮ್ಮದು 22ನೇ ಮಹಡಿ .ಅಲ್ಲಿನ ಕಿಟಕಿಯಿಂದ ಇಣುಕಿದರೆ ಕಾಣೋದು ದೊಡ್ಡ ಮೈದಾನ. ಇನ್ನೊಂದು ಕಡೆ ಕಟ್ಟಡಗಳ ಸಾಲು .ಇಷ್ಟು ದಿನ ಆ ಮೈದಾನದಲ್ಲಿ ಒಂದೆರಡು ದನಗಳನ್ನು ಅಡ್ಡಾಡುವುದು ಬಿಟ್ಟರೆ ಬೇರೇನೂ ಕಂಡಿಲ್ಲ ನನಗೆ. ಆದರೆ...
ಬಡತನ ಊರಿಗೆ ಬಂಧನ ಕವಿದಿತ್ತು .ಸಮಯ ಕಳಿತಾ ಇತ್ತು. ಮನೋರಂಜನೆಗೆ ಮನಸ್ಸು ಹಾತೊರೆದಿತ್ತು. ಆಗ ಟಿವಿ ಒಂದೇ ಸದ್ಯದ ಮದ್ದು. ಮೊಬೈಲ್ ಒಳಗೆ ನೆಟ್ವರ್ಕ್ ಅನ್ನೋದು ಪ್ರವೇಶಿಸೋಕೆ ಕಷ್ಟ ಪಡ್ತಾ ಇತ್ತು. ಮನೆಗೆ ಟಿವಿ ಬಂದಮೇಲೆ...