LATEST NEWS2 weeks ago
ಮಂಗಳೂರು : ಶಿಕ್ಷಕ ಸಮುದಾಯಕ್ಕೆ ಮತ್ತೊಂದು ಅಘಾತ,ಸಂತ ಅಲೋಸಿಯಸ್ ಕಾಲೇಜು ಉಪನ್ಯಾಸಕಿ ರಚಿತಾ ಕಬ್ರಾಲ್ ನಿಧನ..!
ಮಂಗಳೂರು : ಮಂಗಳೂರಿನ ಶಿಕ್ಷಕ ಸಮುದಾಯಕ್ಕೆ ಮತ್ತೊಂದು ಅಘಾತ ತಂದಿದ್ದು ಗ್ಲೋರಿಯಾ ರೋಡ್ರಿಗಸ್ ಅಕಾಲಿಕ ಮರಣದ ಬಳಿಕ ಸಂತ ಅಲೋಸಿಯಸ್ ಕಾಲೇಜಿನ ಮತ್ತೊಂದು ಉಪನ್ಯಾಸಕಿ ನಿಧನರಾಗಿದ್ದಾರೆ. ಉಪನ್ಯಾಸಕಿ ರಚಿತಾ ಕಬ್ರಾಲ್ (42) ಬುಧವಾರ ಇಹಲೋಕ ತ್ಯಜಿಸಿದ್ದಾರೆ....