MANGALORE2 years ago
ಅಗಸ್ಟ್ 18 ಶೂನ್ಯ ನೆರಳು ದಿನ…!!
ಮಂಗಳೂರು ಅಗಸ್ಟ್ 17- ಈ ದಿನವನ್ನು ಅಗಸ್ಟ್ 18ರ ಶುಕ್ರವಾರವನ್ನು ಶೂನ್ಯ ನೆರಳಿನ ದಿನ ಎಂದು ಕರೆಯಲಾಗುತ್ತದೆ. ಬೆಳಗ್ಗೆ ಸೂರ್ಯನ ಬೆಳಕು ವ್ಯಕ್ತಿಯ ಮೇಲೆ ಬಿದ್ದಾಗ, ಆ ನೆರಳು ಉದ್ದವಾಗಿರುತ್ತದೆ. ಮಧ್ಯಾಹ್ನವಾಗುತ್ತಿದ್ದಂತೆ (ಮಧ್ಯಾಹ್ನ 12.35ಕೆ) ನೆರಳು...