KARNATAKA2 years ago
ಅಲ್ಪಸಂಖ್ಯಾತರ ಹಾಸ್ಟೆಲ್ ಗೆ ಸಚಿವ ಜಮೀರ್ ಅಹಮದ್ ದಿಢೀರ್ ಭೇಟಿ..ಅವ್ಯವಸ್ಥೆಗೆ ಅಧಿಕಾರಿ ಸಸ್ಪೆಂಡ್
ಮಂಗಳೂರು ಸೆಪ್ಟೆಂಬರ್ 06 : ಅಲ್ಪಸಂಖ್ಯಾತರ ಹಾಸ್ಟೆಲ್ ಒಂದಕ್ಕೆ ಸಚಿವ ಜಮೀರ್ ಅಹಮದ್ ಖಾನ್ ದಿಢೀರ್ ಭೇಟಿ ನೀಡಿ ಅಲ್ಲಿನ ಅವ್ಯವಸ್ಥೆ ಕಂದು ಕೆಂಡಾಮಂಡಲವಾದ ಘಟನೆ ವೆಲೆನ್ಸಿಯಾ ರಸ್ತೆಯ ಅಲ್ಪಸಂಖ್ಯಾತರ ಮೆಟ್ರಿಕ್ ಅನಂತರದ ಬಾಲಕರ ಹಾಸ್ಟೆಲ್...